ಕೆ. ಪಿ. ಸುರೇಶ್
Publisher:
Regular price
Rs. 200.00
Regular price
Rs. 200.00
Sale price
Rs. 200.00
Unit price
per
Shipping calculated at checkout.
Couldn't load pickup availability
ಸಾವಯುವ ಕೃಷಿ ಪ್ರತಿಪಾದಕ ಎಲ್. ನಾರಾಯಣ ರೆಡ್ಡಿ ಬದುಕು, ಬರಹಗಳನ್ನೊಳಗೊಂಡ ಕೃತಿಯೇ ಅಕ್ಷರ ವೃಕ್ಷ.ರೆಡ್ಡಿಯವರು ತಮ್ಮ ಕರ್ಮಭೂಮಿ ಕೃಷಿಯಲ್ಲಿ ಮಾಡಿದ ಪ್ರಯೋಗ ಹಾಗೂ ಬೇರೆಯವರಿಗೆ ಕೃಷಿ ಕುರಿತು ನೀಡಿದ ಮಾರ್ಗದರ್ಶನವು ಒಟ್ಟಾರೆ ಕೃಷಿಯ ಬಗೆಗಿನ ಜನರ ನೋಟವನ್ನೇ ಬದಲಿಸಿದ ಪರಿಯನ್ನು ಸುರೇಶ್ ಅವರು ಕಣ್ಣಿಗೆ ಕಟ್ಟುವಂತೆ ವಿವರವಾಗಿ ದಾಖಲಿಸಿದ್ದಾರೆ. ಬಹುಮುಖ ಪ್ರತಿಭೆಯಾದಂತಹ ರೆಡ್ಡಿಯವರ ವಿಕಸನಶೀಲ ವ್ಯಕ್ತಿತ್ವವನ್ನು ಕಟ್ಟಿಕೊಡುವ ಸಾಹಸದಲ್ಲಿ ಕೆ.ಪಿ. ಸುರೇಶ ಯಶಸ್ವಿಯಾಗಿದ್ದಾರೆ.
