Skip to product information
1 of 1

Dr. Na. D’Souza

ಅಜ್ಞಾತ

ಅಜ್ಞಾತ

Publisher - ರವೀಂದ್ರ ಪುಸ್ತಕಾಲಯ

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಅಜ್ಞಾತದಲ್ಲಿ ಬರುವ ವ್ಯಕ್ತಿಗಳನ್ನು ಎಲಿ ಬೇಕಾದರೂ ನೋಡಬಹುದು. ಇಲ್ಲಿ ಈ ವ್ಯಕ್ತಿಗಳಿಗಿಂತ ಈ ವ್ಯಕ್ತಿಗಳನ್ನು ಒಂದೆಡೆಯಲ್ಲಿ ಕಲೆ ಹಾಕಿರುವ ಉದ್ದೇಶ ಮುಖ್ಯವಾದುದು. “ತನ್ನ ಆತ್ಮವನ್ನೇ ಕಳೆದುಕೊಂಡ ವ್ಯಕ್ತಿ ಲೋಕವನ್ನೇ ಗೆದ್ದರೂ ಏನೂ ಪ್ರಯೋಜನವಾಗುವುದಿಲ್ಲ'' ಎಂದು ಕ್ರಿಸ್ತ ಹೇಳಿದ ಮಾತು ಈ ಕೃತಿಗೆ ಮೂಲ ಪ್ರೇರಕ, ಕೆಟ್ಟದ್ದನ್ನು ಕೆಟ್ಟದ್ದೆಂದು ಒಪ್ಪಿಕೊಳ್ಳುವ ಹಿರಿಮೆ; ಒಳ್ಳೆಯದನ್ನು ಗುರುತಿಸಿ ಮೆಚ್ಚುವ ಮನೋಭಾವ ಉಳ್ಳವರಿಗೆ ಈ ಕೃತಿ ಕಣ್ಣ ಕಸವಾಗಲಾರದು.

ಮಡಿಕೇರಿಯಲ್ಲಿ ಆಯೋಜಿಸಿರುವ ಅಖಿಲಭಾರತ 80ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೃತಿಯ ಲೇಖಕರಾದ ಡಾ. ನಾ. ಡಿಸೋಜಾ ಅವರು ಆಯ್ಕೆಯಾಗಿದ್ದು ಈ ಸಂದರ್ಭದಲ್ಲಿ ಈ ಕೃತಿಗಳನ್ನು ಮರುಮುದ್ರಿಸಿ ಕನ್ನಡ ಸಾರಸ್ವತಲೋಕಕ್ಕೆ ಅರ್ಪಿಸಿರುವುದು ಸ್ತುತ್ಯಾರ್ಹ ಕೆಲಸವಾಗಿದೆ.
View full details

Talk about your brand

Share information about your brand with your customers. Describe a product, make announcements, or welcome customers to your store.