Skip to product information
1 of 1

Poornima Malagimani

ಅಗಮ್ಯ

ಅಗಮ್ಯ

Publisher - ಸಪ್ನ ಬುಕ್ ಹೌಸ್

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 129

Type - Paperback

Gift Wrap
Gift Wrap Rs. 15.00
ಈ ಕಾದಂಬರಿಯ ನಿರೂಪಣೆಯ ತಂತ್ರ ಭಿನ್ನವಾಗಿದೆ. ಕಾದಂಬರಿಯ ಎರಡು ಪ್ರಧಾನ ಪಾತ್ರಗಳು ಆಪ್ತಸ್ನೇಹಿತನಂತೆ ತಂತಮ್ಮ ಕಥೆಯನ್ನು ಓದುಗರಿಗೆ ನಿವೇದಿಸುವ ರೀತಿಯಲ್ಲಿ ನಿರೂಪಣೆ ಸಾಗಿದೆ. ಅದರೊಟ್ಟಿಗೇ, ಎರಡೇ ಪಾತ್ರಗಳ ಸರಳ ಕಾದಂಬರಿ ಎನ್ನಿಸದಂತೆ ಸಾಕಷ್ಟು ಸಂಕೀರ್ಣ ನೇಯ್ಗೆ ಕೂಡ ಇದೆ. ಗಾತ್ರದಲ್ಲಿ ಚಿಕ್ಕದಾದ ಕಾದಂಬರಿಗಳಲ್ಲಿ ಕೆಲವೊಮ್ಮೆ ಸಣ್ಣಕಥೆಗಳ ಛಾಯೆಯ ಭಾಸವಾಗುತ್ತದೆ. ಆದರೆ ಈ ಕಾದಂಬರಿ ಸಂಕ್ಷಿಪ್ತವಾಗಿಯೇ ಇದ್ದರೂ ಹಲವಾರು ತಿರುವು, ಹಲವು ಆಯಾಮಗಳು ಮತ್ತು ಜಟಿಲತೆಯನ್ನು ಕಾಯ್ದುಕೊಂಡು ಕಾದಂಬರಿಯ ಸ್ವರೂಪವನ್ನು ಪಡೆದಿದೆ ಎಂಬುದು ಗಮನಿಸಬೇಕಾದ ಅಂಶ.
View full details