Sugandharaja
ಆದಿ ಗುರು ಶಂಕರಾಚಾರ್ಯ
ಆದಿ ಗುರು ಶಂಕರಾಚಾರ್ಯ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 88
Type - Paperback
Couldn't load pickup availability
ಆದಿ ಗುರು ಶಂಕರಾಚಾರ್ಯ
ಸದ್ವಿಚಾರಗಳೇ ಬ್ರಹ್ಮ. ಅದೇ ಆತ್ಮ. ' ಆದರೆ ಅದನ್ನು ಅರಿಯಲು ನಮ್ಮನ್ನು ಆವರಿಸಿರುವ ಅಹಂ ಅಥವಾ ನಾನು ಎಂಬ ಪೊರೆಯನ್ನು ಹರಿದರಷ್ಟೇ ಸಾಧ್ಯ !
3 ಭಾರತದ ಸನಾತನ ಸಂಸ್ಕೃತಿಯನ್ನು ರಕ್ಷಿಸುವುದಕ್ಕೂ, ಆಧ್ಯಾತ್ಮಿಕ ಧೈಯವನ್ನು ಜಗತ್ತಿಗೆ ತಿಳಿಸಲು ಮತ್ತು ಆಧ್ಯಾತ್ಮದ ಅರಿವು ಜನಸಾಮಾನ್ಯರಲ್ಲಿ ಸ್ಥಿರವಾಗಿ ಉಳಿಯುವಂತೆ ಮಾಡಲು ಶ್ರಮಿಸಿದವರು ಶಂಕರಾಚಾರ್ಯರು.
© ಶಂಕರರು ಲೋಕದೊಳಿತಿಗಾಗಿ ಅವತರಿಸಿದ ಮಹಾಪುರುಷರು. ಅವರು ತಮ್ಮ ಮೂವತ್ತೆರಡನೆ ವಯಸ್ಸಿಗೆ ಇಹಲೋಕ ತ್ಯಜಿಸಿ ಬ್ರಹ್ಮ ನಿರ್ವಾಣವನ್ನು ಪಡೆದರು. ಶಂಕರಾಚಾರ್ಯರ ಬಗ್ಗೆ ಹೆಚ್ಚು ಕುತೂಹಲಕರವಾದ, ಸಂಗ್ರಹಯೋಗ್ಯವಾದ ಮಾಹಿತಿಯನ್ನೊಳಗೊಂಡ ಕಿರುನೋಟ ಮಾತ್ರವಲ್ಲದೆ ಅವರ ಹುಟ್ಟು, ಬದುಕು, ಸಾಧನೆ ಹೇಗೆ ಮಾದರಿಯಾಗಿದೆ ಎಂಬ ಸವಿವರವನ್ನು ನೀವು ಈ ಕೃತಿಯಲ್ಲಿ ತಿಳಿಯಬಹುದು.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.