Skip to product information
1 of 1

Maasti Venkatesha Iyyangar

ಭಾರತ ತೀರ್ಥ

ಭಾರತ ತೀರ್ಥ

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

''ಆದಿಕವಿ ವಾಲ್ಮೀಕಿ''ಯಲ್ಲಿ ರಾಮಾಯಣದ ಸಾರವನ್ನು ಸಂಗ್ರಹಿಸಲು ಮಾಡಿದ ಯತ್ನವನ್ನು ಈ ಪುಸ್ತಕದಲ್ಲಿ ಭಾರತವನ್ನು ಕುರಿತು ಮಾಡಿದೆ. ಎರಡು ಸಂದರ್ಭದಲ್ಲಿಯೂ ನನ್ನ ಮನೋಧರ್ಮ ಒಂದೇ, ವಿಚಾರಯುಕ್ತವಾದ ಶ್ರದ್ಧೆ, ವಿಚಾರದಿಂದ ಹುಟ್ಟಿದ ಭಕ್ತಿ, ಇದೊಂದು ಮಧ್ಯಮಾರ್ಗ: ಅತಿ ಹಳಬರಿಗೆ ಅಶ್ರದ್ದೆಯಂತೆ, ಅತಿ ಹೊಸಬರಿಗೆ ಅಂಧಶ್ರದ್ಧೆಯಂತೆ, ಕಾಣುವ ಒಂದು ನಿಲುವು, ಆದರೆ ನನಗೆ ತೋರುವ ಮಟ್ಟಿಗೆ ನಮ್ಮ ಜನಾಂಗದ ಮುಂಬರಿವಿಗೆ ಇದು ಹೊರತು ಬೇರೆ ಮಾರ್ಗವಿಲ್ಲ. ಬೇರೆ ಯಾವ ನಿಲುವೂ ಇದರಷ್ಟು ಸಾಧಕವಲ್ಲ, ನಾನ್ಯಃ ಪಂಥಾ ಅಯನಾಯ ವಿದ್ಯತೇ. ''ನನಗೆ ತೋರುವ' ಎಂದರೆ ''ನನಗೆ ಮಾತ್ರ ತೋರುವ'' ಎಂದರ್ಥವಲ್ಲ, 'ಇತಿ ಶುಶ್ರುಮ ಧೀರಾಣಾಂ, ಇದು ಎಲ್ಲ ಕಾಲದಲ್ಲೂ ಧರ್ಮದ ಶ್ರೇಷ್ಠ ಅನುಷ್ಠಾತರು ಒಪ್ಪಿ ಹಿಡಿದ ದಾರಿ, ನಂಬಿ ನಡೆದ ದಾರಿ.

-ಮಾಸ್ತಿ ವೆಂಕಟೇಶ ಅಯ್ಯಂಗಾರ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)