Jogi
ದಕ್ಷಿಣಾಯನ
ದಕ್ಷಿಣಾಯನ
Publisher - ಅಂಕಿತ ಪುಸ್ತಕ
- Free Shipping Above ₹350
- Cash on Delivery (COD) Available*
Pages - 376
Type - Hardcover
Couldn't load pickup availability
ಸೂರ್ಯನು ಸಮಭಾಜಕ ವೃತ್ತದಿಂದ ದಕ್ಷಿಣಕ್ಕೆ ತಿರುಗಿ ತನ್ನ ಪಥ ಬದಲಿಸಿಕೊಳ್ಳುವ ಕಾಲ; ಈ ಅವಧಿ ದೇವತೆಗಳ ರಾತ್ರಿ; ದಕ್ಷಿಣಾಯನದಲ್ಲಿ ಹಗಲು ಕಡಿಮೆಯಿದ್ದು, ರಾತ್ರಿ ದೀರ್ಘ: ಒಂದು ಬಗೆಯ ಭಾಷಾ ಪ್ರಯೋಗ; ಬಲಕ್ಕೆ ತಿರುಗುವುದು; ದಕ್ಷಿಣ ಮಾರ್ಗದಲ್ಲಿ ನಡೆಯುವುದು.
ಕಾಡು, ಕಡಲು, ಬಹು ಭಾಷೆಗಳು, ಧರ್ಮಗಳು, ಉತ್ಸವಗಳು, ಹೊಸತನದ ಹಂಬಲ, ದುಡಿಮೆಯ ಛಲ ಎಲ್ಲವುಗಳಿಂದ ಸೊಗಸುಗೂಡಿರುವ ಒಂದು ನೆಲ ಕಾಲಾಂತರದಲ್ಲಿ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟ. ವೈಭವದ ಮೇರು ಏರಿದ ಊರುಗಳು ಕ್ಷುದ್ರತೆಯ ಆಳ ತಲುಪಿದ ಇತಿಹಾಸಗಳಿವೆ. ಮಲ್ಲಿಗೆಯ ನಾಡಿನಲ್ಲಿ ನೆತ್ತರು ಮಾತನಾಡುತ್ತದೆ. ” ಪ್ರಿಂಟು, ಪತ್ರಿಕೋದ್ಯಮ, ವಿದ್ಯೆ ಎಲ್ಲದರಲ್ಲೂ ಮೊದಲು ಎನಿಸಿಕೊಂಡ ಈ ಪ್ರದೇಶದ ಅಯನ 'ಹೆಳವನ ಹೆಗಲ ಮೇಲೆ ಕುರುಡ ಕುಳಿತಂತೆ' ಆಗಿರುವುದರ ಬಖೈರು ಈ ಕಾದಂಬರಿ.
- ಹರೀಶ್ ಕೇರ
Share

Subscribe to our emails
Subscribe to our mailing list for insider news, product launches, and more.