Gangavathi Pranesh
Publisher - ಸಾವಣ್ಣ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಹಾಸ್ಯ ಬರಹಗಾರ ಗಂಗಾವತಿ ಪ್ರಾಣೇಶ್ ಅವರ ಕೃತಿ-ಜೀವನ ಸಂಜೀವನಾ.
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ;
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ;
ವಸ್ತುಸಾಕ್ಷಾತ್ಕಾರವಂತರೀಕ್ಷಣೆಯಿಂದ ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ||
ಎನ್ನುವುದಕ್ಕೆ ಈ ಪುಸ್ತಕ ಒ೦ದು ಉತ್ತಮ ಉದಾಹರಣೆ, ಅಧ್ಯಯನಸಾಗರದ ಅಮೂಲ್ಯ ರತ್ನಗಳನ್ನು ಹೆಕ್ಕಿ ಓದುಗರ ತೀರಕ್ಕೆ ತಲುಪಿಸುವ ತರಂಗವಾಗಿ ರೂಪುಗೊಂಡಿರುವ ಪ್ರಾಣೇಶರ ಈ ಹೊತ್ತಿಗೆ ಎಲ್ಲ ಹೊತ್ತಿಗೆ ಸಲ್ಲುವಂಥದ್ದು. ಪುಟಗಳ ಅಧ್ಯಯನದ ಜೊತೆಜೊತೆಗೆ ಪುಟಪುಟನೆ ಪರ್ಯಟನೆ ಮಾಡಿ ಸಂಪುಟಗಳನ್ನು ತುಂಬಿಸಿಕೊಂಡದ್ದನ್ನೂ ಇಲ್ಲಿ ದಾಖಲಿಸಿರುವ ರೀತಿ ಸೊಗಸಾಗಿದೆ.
