V. S. S. Shastri
Publisher - ವಸಂತ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಕಾಗದ ಮಡಿಕಿಗಳಲ್ಲಿ ಪಠ್ಯಪುಸ್ತಕದ ಗಣಿತವನ್ನು ಮೊದಲಿಗೆ ಪರಿಚಯಿಸಿದವರು ತಂದನಂ ಸುಂದರರಾಯರು. ಇವರ ಪುಸ್ತಕ ಪ್ರಕಟವಾದದ್ದು 1895ರಲ್ಲಿ, ಅಂದಿನಿಂದ ಇಂದಿನವರೆಗೆ ಕಾಗದ ಮಡಿಸುವ ಕಲೆ (ಓರಿಗಾಮಿ)ಗೂ ಗಣಿತಕ್ಕೂ ಸಂಬಂಧ ಬೆಳೆಯುತ್ತಲೇ ಇದೆ. ನಮ್ಮ ದೇಶದಲ್ಲೂ ಸಹಾ ಬದಲಾದ ಪಠ್ಯಕ್ರಮಕ್ಕೆ ಒರಿಗಾಮಿ ಮಾದರಿಗಳನ್ನು ಪರಿಚಯಿಸುವ ಪ್ರಯತ್ನಗಳು ಆಗಿದ್ದರೂ ಸಂಪೂರ್ಣವಾಗಿ 11ನೇ ತರಗತಿಯವರೆಗಿನ ಗಣಿತ ಪರಿಕಲ್ಪನೆಗಳನ್ನು ಆಧರಿಸಿದ ಪುಸ್ತಕ ಇದೊಂದೇ ಆಗಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಗಣಿತದಲ್ಲಿ ಮತ್ತು ಒರಿಗಾಮಿಯಲ್ಲಿ ಆಸಕ್ತಿ ಉಳ್ಳವರಿಗೆಲ್ಲ ಈ ಕೃತಿ ಬಹಳ ಉಪಯುಕ್ತವಾಗಿದೆ.
ಲೇಖಕರಾದ ಎ.ಎಸ್.ಎಸ್. ಶಾಸ್ತ್ರಿಯವರು ಗಣಿತದ ಕುಶಲಕರ್ಮಿಗಳು, ಒರಿಗಾಮಿ-ಗಣಿತದ ಸಂಬಂಧದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ಇವರೂ ಒಬ್ಬರು. ಒಂಗಾಮಿಯ ವಿಷಯದಲ್ಲಿ ಸುಮಾರು 700 ತರಬೇತಿಗಳನ್ನು ದೇಶದಾದ್ಯಂತ ನೀಡಿರುವ ಇವರು ಉತ್ತಮ ವಿಜ್ಞಾನ ಸಂವಹನಕಾರರೂ ಹೌದು, ಗಣಿತದಲ್ಲಿ ವಿಶೇಷವೆನಿಸಬಹುದಾದ ಕತೆ, ಕವನ ಮತ್ತು ಕಾರ್ಟೂನುಗಳನ್ನು ಬರೆಯುತ್ತಿರುವ ಶಾಸ್ತ್ರಿಯವರು ಒಬ್ಬ ನಿವೃತ್ತ ಬ್ಯಾಂಕ್ ಉದ್ಯೋಗಿ, ನೆಚ್ಚಿನ ಹವ್ಯಾಸ ಓದು, ಚಿತ್ರ ಬರೆಯುವುದರಲ್ಲಿ, ಪಳೆಯುಳಿಕೆಗಳ ಸಂಗ್ರಹದಲ್ಲಿ, ಗೊಂಬೆಯಾಟದಲ್ಲಿ, ಆಕಾಶದ ಅದ್ಭುತಗಳನ್ನು ಹುಡುಕುವಲ್ಲಿ, ಶಾಸನಗಳ ಅಧ್ಯಯನದಲ್ಲಿ, ವಿಜ್ಞಾನ ಕೃತಿಗಳ ವಿಮರ್ಶೆಯಲ್ಲಿ, ಜಂತರ್ ಮಂತರ್‌ಗಳ ಅಧ್ಯಯನದಲ್ಲಿ, ವಿಜ್ಞಾನ ಅಥವಾ ಗಣಿತದ ಆಟಿಕೆಗಳ ತಯಾರಿಕೆಯಲ್ಲಿ ಅಥವಾ ಕಿಂಗಮಿ) (ಕಾಗದ ಕತ್ತರಿಸಿ, ಆಕೃತಿಗಳನ್ನು ರಚಿಸುವ ಕಲೆ)ಯಲ್ಲಿ ತೊಡಗಿರುತ್ತಾರೆ. 2009ರಲ್ಲಿ ಇವರ ಓರಿಗಾಮಿ ಕಲೆಯನ್ನು ಜಪಾನೀಯರು ಬಹುವಾಗಿ ಮೆಚ್ಚಿ 'ಜಪಾನ್ ಹಬ್ಬ'ದಲ್ಲಿ ಸನ್ಮಾನಿಸಿದ್ದಾರೆ. 2010ರಲ್ಲಿ ಡಾಯಿಷ್ ಬ್ಯಾಂಕ್‌ನಲ್ಲಿ ಇವರು ರೂಪಿಸಿದ ಒರಿಗಾಮಿ ರಾಕೆಟ್ ವಿನ್ಯಾಸ ಅಮ್ಮಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ಅಲ್ಲದೆ, 2011ರಲ್ಲಿ ಕರ್ನಾಟಕ ವಿಷನ್ ಗ್ರೂಪ್‌ನಿಂದ ವಿಜ್ಞಾನ ಸಂವಹನಕಾರ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ. 'Origami-Fun and Mathematics', 'ವಿಜ್ಞಾನ ವಾಹ್ಮಯ', 'ಆಹಾ ಎಷ್ಟೊಂದು ಚಟುವಟಿಕೆಗಳು , 'ಅಂಕಿ ಸಂಖ್ಯೆಗಳನ್ನು ಹೇಗೆ ಅರಿತರು', ' 1x1= +1 ಹೇಗೆ?', 'ಥೇಲೀಸ್' ಮುಂತಾದ ಹಲವು ಕೃತಿಗಳನ್ನು ರಚಿಸಿದ್ದಾರೆ.