Basavaraja Kodagunti
Publisher -
Regular price
Rs. 75.00
Regular price
Rs. 75.00
Sale price
Rs. 75.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಬಸವರಾಜ ಕೋಡಗುಂಟಿಯವರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಭಾಷಾವಿಜ್ಞಾನ ವಿಭಾಗದ ಸಂಚಾಲಕ.
ಶ್ರೀಯುತರು ಕನ್ನಡ ಭಾಷೆ ಮತ್ತು ದ್ರಾವಿಡ ಭಾಷಾ ಮನೆತನಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಕನ್ನಡ ಭಾಷೆಯ ರಚನೆ, ಇತಿಹಾಸ, ಭಾಷೆಯ ಸಾಮಾಜಿಕತೆ, ಕರ್ನಾಟಕದ ಭಾಷಿಕ ಸ್ಥಿತಿ ಮೊದಲಾದ ವಿಷಯಗಳಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದಾರೆ. ಈ ವಲಯಗಳಲ್ಲಿ ಹಲವಾರು ಸಂಶೋಧನಾ ಪ್ರಬಂಧಗಳನ್ನು ಮತ್ತು ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ದ್ರಾವಿಡ ಮನೆತನದ ಮೇಲೆ ವಿಶೇಷವಾಗಿ ವಿಭಕ್ತಿ, ಕಾರಕ, ದರ್ಶಕ ಸರ್ವನಾಮ ಇವುಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಕನ್ನಡ 'ವಿಬಕ್ತಿ ರೂಪಗಳ ಆಯ್ತಿಹಾಸಿಕ ಬೆಳವಣಿಗೆ' ಇದು ಅವರ ಪಿಎಚ್.ಡಿ. ಪ್ರಬಂದ, ದ್ರಾವಿಡ ವಿಭಕ್ತಿ ವ್ಯವಸ್ಥೆ ಕುರಿತು ಹಲವಾರು ಸಂಶೋಧನಾ ಪ್ರಬಂದಗಳನ್ನು ಪ್ರಕಟಿಸಿದ್ದಾರೆ.
ಕನ್ನಡ ಮತ್ತು ಇಂಗ್ಲೀಶಿನಲ್ಲಿ ಹಲವಾರು ಮಸ್ತಕ, ಪ್ರಬಂಧಗಳನ್ನು ರಾಷ್ಟ್ರ. ಅಂತಾರಾಷ್ಟ್ರ ಮಟ್ಟದಲ್ಲಿ ಪ್ರಕಟಿಸಿದ್ದಾರೆ. ಭಾಷಿಕ ಕರ್ನಾಟಕ, ಶಬ್ದಮಣಿದರ್ಪಣ ನಿಗಂಟು (ಪ್ರಕಟಣೆಯಲ್ಲಿ) ಇವರ ಇತರ ಪ್ರಧಾನ ಕೃತಿಗಳು ಮತ್ತು ಕನ್ನಡ 'ಬಾಶಾವಿಗ್ನಾನ ಗ್ರಂತಸೂಚಿ', 'Indian Grammars' ಇವು ಸಿದ್ಧತೆಯ ಕೊನೆ ಹಂತದಲ್ಲಿ ಇರುವ ಕೃತಿಗಳು, ಸದ್ಯ ಕನ್ನಡ ಪದಗಳ ರಚನೆ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಕನ್ನಡ ಮಾತಿನ ಇತಿಹಾಸ ಕುರಿತ ದೀರ್ಘಕಾಲೀನ ಆದ್ಯಯನವನ್ನು ಎತ್ತಿಕೊಂಡಿದ್ದಾರೆ. The Kannada Grammatical Tradition' ಮೊದಲಾದ ಕೆಲವು ಪುಸ್ತಕಗಳನ್ನು ಸಂಪಾದಿಸಿದ್ದಾರೆ