1
/
of
1
K. P. Poornachandra Tejaswi
ವಿಮರ್ಶೆಯ ವಿಮರ್ಶೆ
ವಿಮರ್ಶೆಯ ವಿಮರ್ಶೆ
Publisher - ಪುಸ್ತಕ ಪ್ರಕಾಶನ
Regular price
Rs. 192.00
Regular price
Rs. 192.00
Sale price
Rs. 192.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಇಪ್ಪತ್ತನೇ ಶತಮಾನದ ಕನ್ನಡ ಸಂಸ್ಕೃತಿಯ ಶೂದ್ರ ಆಂದೋಲನಕ್ಕೆ ಏಕೆ ಈ ಅದ್ವ್ಯತ ದೃಷ್ಟಿ ಹೆಚ್ಚು ಪ್ರಿಯವಾಯ್ತು? ಕುವೆಂಪುರವರಂತ ಬರಹಗಾರರು ಏಕೆ ಇದರಿಂದ ಪ್ರಭಾವಿತರಾದರು ಎಂಬುದು ಅತ್ಯಂತ ಸ್ಪಷ್ಟ. ಹೇಗೆ ಶೂದ್ರಸ್ತೋಮದ ಕ್ರಾಂತಿಗೆ ಈ ಅದ್ವ್ಯತ ಪ್ರಜ್ಞೆ ಚೈತನ್ಯ ತುಂಬಿತು ಎಂಬುದು 'ಮಲೆಗಳಲ್ಲಿ ಮದುಮಗಳು' ಮತ್ತು 'ಕಾನೂರು ಹೆಗ್ಗಡತಿ'ಗಳಲ್ಲಿ ಅತ್ಯಂತ ಕಲಾಪೂರ್ಣವಾಗಿ ಮೂಡಿದೆ. ಕುವೆಂಪು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚರಿತ್ರೆಗೆ ತಮ್ಮ ವೈಚಾರಿಕತೆ, ಕಾವ್ಯ ಮು೦ತಾದವೆಲ್ಲಕ್ಕಿಂತ ಹೆಚ್ಚಾಗಿ ಈ ಎರಡು ಕಾದಂಬರಿಗಳಿಂದ ಮುಖ್ಯರು.
(ಒಳಪುಟಗಳಿಂದ)
(ಒಳಪುಟಗಳಿಂದ)
Share
![ವಿಮರ್ಶೆಯ ವಿಮರ್ಶೆ](http://harivubooks.com/cdn/shop/products/1_9b9051da-eabb-4c9e-a1b4-19746a83271d.jpg?v=1644906141&width=1445)
Subscribe to our emails
Subscribe to our mailing list for insider news, product launches, and more.