ಪ್ರೊ|| ಜೆ. ಆರ್. ಲಕ್ಷ್ಮಣರಾವ್
Publisher:
Regular price
Rs. 70.00
Regular price
Rs. 70.00
Sale price
Rs. 70.00
Unit price
per
Shipping calculated at checkout.
Couldn't load pickup availability
ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಇಂದು ವಿಜ್ಞಾನದ ಗಾಢ ಪ್ರಭಾವವನ್ನು ಕಾಣುತ್ತೇವೆ. ಆದರೆ ಇದನ್ನು ಎಷ್ಟು ಜನ ತಿಳಿದು ಯೋಚಿಸುತ್ತಾರೋ ಹೇಳಲು ಕಷ್ಟ ವಿಜ್ಞಾನದ ಪ್ರಭಾವವನ್ನು ವ್ಯಕ್ತಿಯೊಬ್ಬ ತಿಳಿದು ನಡೆಯುವುದು ಹೇಗೆ? ವಿಜ್ಞಾನವು ಬೀರುವ ಸಾಮಾಜಿಕ, ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಿಣಾಮ ಗಳಾವುವು? 'ವಿಜ್ಞಾನ ಎಂದರೇನು?' ಎಂಬ ಈ ಕೃತಿಯಲ್ಲಿ ಇಂಥ ಪ್ರಶ್ನೆಗಳಿಗೆ ಉತ್ತರಿಸುವ ಪ್ರಕ್ರಿಯೆಯಲ್ಲಿ ವಿಜ್ಞಾನದ ವಿಧಾನ, ವೈಜ್ಞಾನಿಕ ಮನೋಭಾವದಂಥ ಸಂಬಂಧಿತ ವಿಚಾರಗಳೂ ಬರುತ್ತವೆ. ಇವೆಲ್ಲವನ್ನೂ ಹಿರಿಯ ವಿಜ್ಞಾನ ಲೇಖಕರಾದ ಪ್ರೊ| ಜೆ. ಆರ್. ಲಕ್ಷ್ಮಣರಾವ್ ಅವರು ವಿಶ್ಲೇಷಿಸಿ ವಿವರಿಸಿದ್ದಾರೆ. ಕೃತಿಯ ಉದ್ದೇಶಕ್ಕೆ ಪೂರಕವಾಗಿ 'ವಿಜ್ಞಾನ - ಕೆಲವು ವ್ಯಾಖ್ಯೆಗಳು ಮತ್ತು 'ಮಹತ್ವದ ನಿಯಮಗಳೂ ಪರಿಕಲ್ಪನೆಗಳೂ' ಎಂಬ ಎರಡು ಅನುಬಂಧಗಳಿವೆ.
