Skip to product information
1 of 1

Ta. Ra. Su.

ವಿಜಯೋತ್ಸವ

ವಿಜಯೋತ್ಸವ

Publisher - ಹೇಮಂತ ಸಾಹಿತ್ಯ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type - Hardcover

ಯುದ್ಧ ಇನ್ಮುಂದೆ ಬೇಡ ಎಂದು ಭರಮಣ್ಣನಾಯಕ ಯೋಚನೆಯಲ್ಲಿರುವಾಗಲೇ ಸಿರಿಯಾದ ಖಾಸಿಂಖಾನನಿಂದ ಪತ್ರವೊಂದು ಬರುತ್ತದೆ. ದುರ್ಗದವರು ಇನ್ಮುಂದೆ ಕಪ್ಪಕಾಣಿಕೆಯನ್ನು ಒಪ್ಪಿಸಿ, ಸ್ನೇಹವಾಗಿರಬೇಕೆಂಬ ಧಾಟಿಯಲ್ಲಿ. ಇಲ್ಲಿಂದ ಆರಂಭವಾಗುವ ಕಥನವೂ ದೊಡ್ಡೇರಿಯ ಕಾಳಗದಲ್ಲಿ ಮರಾಠರನ್ನು ಮುಗಿಸುವುದರೊಂದಿಗೆ ಕೊನೆಯಾಗುತ್ತದೆ.

View full details

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
A
Akash konnur

ವಿಜಯೋತ್ಸವ

ಅಮರೇಶ ಕರ್ನಾಟ
ತರಾಸು ಗೆ ತರಾಸು ನೇ ಸರಿಸಾಟಿ

ತರಾಸು ಅವರ ಈ ವಿಜಯೋತ್ಸವ ಪುಸ್ತಕ ಬಹು ರೋಮಾಂಚನಕಾರಿ..
ಅವರ ನಿಷ್ಟುರುದ ಬರಹವಂತೂ ಅದ್ಭುತ ಹಾಗೂ ಬಹು ಕೂತುಹಲಕಾರಿ...
ಓದಲೇಬೇಕಾದ ಪುಸ್ತಕ...