ವಿದ್ವಾನ್ ಪಾನ್ಯಂ ಸುಂದರ ಶಾಸ್ತ್ರಿ ಹಿತೋಪದೇಶ

ವಿದ್ವಾನ್ ಪಾನ್ಯಂ ಸುಂದರ ಶಾಸ್ತ್ರಿ ಹಿತೋಪದೇಶ

ಮಾರಾಟಗಾರ
ಬಸವರಾಜೇ ಅರಸ್
ಬೆಲೆ
Rs. 130.00
ಕೊಡುಗೆಯ ಬೆಲೆ
Rs. 130.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಇಂದಿಗೂ ಅತಿ ಬೇಡಿಕೆಯ ಉಪಯುಕ್ತ ಗ್ರಂಥವಾಗಿ, ಮತ್ತೆ ಮತ್ತೆ ಮುದ್ರಣಗಳನ್ನು ಕಾಣುತ್ತಿರುವ 'ಪುರಾಣನಾಮ ಚೂಡಾಮಣಿ"ಯಂತಹ ಗ್ರಂಥವನ್ನು ರಚಿಸಿದ ಪಾನ್ಯಂ ಸುಂದರ ಶಾಸ್ತ್ರಿಗಳು ಘನ ವಿದ್ವಾಂಸರು. ಹಿತೋಪದೇಶದ ಮುನ್ನುಡಿಯಲ್ಲಿ ಸುಂದರ ಶಾಸ್ತ್ರಿಯವರು ಹೇಳಿರುವಂತೆ ವಿಷ್ಣುಶರ್ಮ ವಿರಚಿತವಾದ ಸಂಸ್ಕೃತ ಹಿತೋಪದೇಶವನ್ನು ಕನ್ನಡ ಭಾಷೆಗೆ ಪಂಜೆ ಮಂಗೇಶರಾಯರ ಪ್ರೋತ್ಸಾಹದಿಂದ ತಿಳಿಗನ್ನಡದಲ್ಲಿ ಬರೆದಿದ್ದಾರೆ.