Skip to product information
1 of 1

Girimane Shyamarao

ವೇದಮಂತ್ರಗಳ ಅದ್ಭುತ ರಹಸ್ಯ

ವೇದಮಂತ್ರಗಳ ಅದ್ಭುತ ರಹಸ್ಯ

Publisher - ಗಿರಿಮನೆ ಪ್ರಕಾಶನ

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಎಲ್ಲರ ದೇವರೂ ಒಬ್ಬನೇ; ಅವನನ್ನು ನೆನೆಯಬೇಕಾದ್ದು ಅಂತರಂಗದಲ್ಲಿ; ದೇವರು ನಿರಾಕಾರಿ; ಅವನಿಗೊಂದು ಪ್ರತ್ಯೇಕ ಸ್ಥಾನವಿಲ್ಲ! ದೇವರ ಅನುಗ್ರಹಕ್ಕಾಗಿ ನಯಾಪೈಸೆ ಖರ್ಚು ಮಾಡಬೇಕಿಲ್ಲ! ಶಾಸ್ತ್ರ, ಸಂಪ್ರದಾಯ ಮುಖ್ಯವಲ್ಲ: ಸಂಸ್ಥಾರ, ನಡತೆಯೇ ಮುಖ್ಯ ಬದುಕಿದ್ದಾಗ ಹೆತ್ತವರ ಸೇವೆಯೇ ಮುಖ್ಯ ಸತ್ತಮೇಲೆ ಮಾಡಲೇನೂ ಇಲ್ಲ! ಪ್ರತಿಯೊಂದನ್ನೂ ಪ್ರಶ್ನೆ ಮಾಡಿ ಜ್ಞಾನವೇ ಅಂತಿಮ ಎಲ್ಲವನ್ನೂ ನಂಬದಿರಿ, ವಾಸ್ತವದ ನೆಲೆಗಟ್ಟಲ್ಲಿ ನಂಬಿ ಮಾನವರೆಲ್ಲಾ ಒಂದೇ ವರ್ಣ ಎನ್ನುವುದು ವೃತ್ತಿಸೂಚಕ ಜ್ಞಾನವಂತರೆಲ್ಲರೂ ಬ್ರಾಹ್ಮಣರೇ ಜ್ಞಾನವನ್ನು ಎಲ್ಲರೂ ಗಳಿಸಬಹುದು ತಿಳುವಳಿಕೆಯಿಂದ ಸಂಗಾತಿಯನ್ನು ನೀವೇ ಆಯ್ಕೆ ಮಾಡಿ; ಹಿರಿಯರ ಅನುಮತಿ ಪಡೆಯಿರಿ ಸಕಲ ಸಂಪತ್ತನ್ನೂ ಗಳಿಸಿ-ಭೋಗಿಸಿ; ಆದರೆ ನ್ಯಾಯವಾಗಿ ಗಳಿಸಿ ವಿತರಿಸಿ

• ವೇದದ್ದೆಂದು ನಾವು ಮತ್ತೊಂದನ್ನು ಮಾಡುತ್ತಿದ್ದೇವೆ!

• ಮಂತ್ರಗಳು ಎಂದರೆ ವಿಚಾರಗಳು ಎಂದರ್ಥ

• ವೇದದಲ್ಲರುವುದು ವೈಜ್ಞಾನಿಕ ಮತ್ತು ವಾಸ್ತವದ ನೆಲೆಗಟ್ಟನ ಸಂಗತಿಗಳು

• ವೇದ, ವೈರಾಗ್ಯ ಹೇಳುವುದಿಲ್ಲ 'ಸದ್ಗ್ರಹಸ್ತನಾಗು' ಎನ್ನುತ್ತದೆ

• ವೇದ ಬೇರೆ; ಪುರಾಣ ಬೇರೆ; ಅವರಡಕ್ಕೂ ಹೊಲಿಕೆ ಸಾಧ್ಯವಿಲ್ಲ.

• ತಿಳಿಯದೆ ವೈಜ್ಞಾನಿಕವಾದ ವೇದಕ್ಕಿಂತ ಕಲ್ಪನೆಯ ಪುರಾಣಕ್ಕೆ ಒತ್ತುಕೊಟ್ಟಿದ್ದೇವೆ!

• ವೇದ, ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಜನಿಕ

• ವ್ಯಕ್ತಿತ್ವ ವಿಕಸನದ ಎಲ್ಲಾ ಮಾದರಿಯ ಪಾಠ ಹೇಳುತ್ತದೆ ವೇದ

• ವೇದದ ಭಾಷೆ ಮಾತ್ರ ಗಹನ; ವೇದವಿಚಾರ ಅತ್ಯಂತ ಸರಳ!
View full details