ಗೂಗಿ ವಾ ಥಿಯೊಂಗೊ | ಕನ್ನಡಕ್ಕೆ: ರಹಮತ್ ತರೀಕೆರೆ
Publisher:
Regular price
Rs. 50.00
Regular price
Rs. 50.00
Sale price
Rs. 50.00
Unit price
per
Shipping calculated at checkout.
Couldn't load pickup availability
ಕೀನ್ಯಾ ದೇಶದ ಕ್ರಾಂತಿಕಾರಿ ಲೇಖಕ ಗೂಗಿ ವಾ ಥಿಯೊಂಗೊ ಅವರ "ಡಿಕಲೊನೈಜಿಂಗ್ ದಿ ಮೈಂಡ್" ಕೃತಿಯನ್ನು ಕನ್ನಡಕ್ಕೆ ರಹಮತ್ ತರೀಕೆರೆ ಅವರು ತಂದಿದ್ದಾರೆ. ಇಂಗ್ಲಿಷ್ ಮತ್ತು ಹಿಂದಿಯ ಸುತ್ತಲಿನ ಆರ್ಥಿಕ ಮತ್ತು ರಾಜಕೀಯ ವಿದ್ಯಮಾನಗಳು ಕನ್ನಡದ ಮುಂದೆ ಅನೇಕ ಸವಾಲುಗಳನ್ನು ತಂದಿರುವ ಈ ಹೊತ್ತಿನಲ್ಲಿ ಎಲ್ಲ ಜನಭಾಷೆಗಳ ಮತ್ತು ಜನಸಂಸ್ಕೃತಿಗಳ ಮೇಲೆ ಚಿಂತನೆ ಮಾಡುವವರಿಗೆ, ತಾತ್ವಿಕ ಪ್ರೇರಣೆಯನ್ನು ನೀಡಬಲ್ಲ ಅಪೂರ್ವ ಕೃತಿಯಿದು.
