K. P. Rao
Publisher - ಅಂಕಿತ ಪುಸ್ತಕ
Regular price
Rs. 450.00
Regular price
Sale price
Rs. 450.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಮಹೇಶ್ವರರು ತಮ್ಮಡಮರುಗವನ್ನು ನುಡಿಸಿದರು. ಅಇಉ ಮೊದಲಾಗಿ ಹಲ್ ವರೆಗಿನ ಸ್ವರ ವ್ಯಂಜನಗಳ ದಿವ್ಯ ನಾದತರಂಗ ಲೋಕವನ್ನೆಲ್ಲಾ ಎಚ್ಚರಿಸಿ, ಉದ್ಧರಿಸಿತು. ನಡೆಯಲು ಅಸಹಾಯಕರಾದ ಸುಕೇಶ ಮೋಕ್ಷಪ್ರಾಪ್ತಿಯಾಯಿತು. ಪಾಣಿನಿ, ಪಿಂಗಲ, ಉಪವರ್ಷರನ್ನು ಅದುವೇ ಶಬ್ದಪ್ರವಾಹ ತನ್ನ ಸೂತ್ರಗಳಲ್ಲಿ ಬಂಧಿಸಿತು. ಮಳೆ ನಿಂತಿತ್ತು. ಮೂಡುವ ಸೂರ್ಯನ ಉಜ್ವಲ ಹಳದಿ ಬೆಳಕಿನಲ್ಲಿ ಗುರುಗಳ ಕನಕಾಭಿಷೇಕವಾಯಿತು. ಭೇರಿಯ ಮಂದ್ರ ಸದ್ದು ಹಿಮತುಂಬಿದ ಪರ್ವತಗಳಲ್ಲಿ ಇನ್ನೂ ಅನುರಣಿಸುತ್ತಿತ್ತು.
