Vishweshwara Bhat
Publisher - ಸಪ್ನ ಬುಕ್ ಹೌಸ್
Regular price
Rs. 275.00
Regular price
Rs. 275.00
Sale price
Rs. 275.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ನಮ್ಮಲ್ಲಿ ಉದ್ಯಮಪತಿಗಳಿಗೆ, ಶ್ರೀಮಂತರಿಗೆ ಕೊರತೆಯಿಲ್ಲ. ಆದರೆ ಅವರಾರೂ ರಿಚರ್ಡ್ ಬ್ರಾನ್‌ಸನ್‌ನಂತೆ ಅಲ್ಲ. ಅವರಾರೂ ಬ್ರಾನ್‌ಸನ್‌ನಂತೆ ಹಾಟ್ಏರ್ ಬಲೂನ್‌ನಲ್ಲಿ ಜಗತ್ತು ಸಂಚರಿಸುವುದಿಲ್ಲ; ಶಾರ್ಕ್‌ಗಳ ಜತೆಗೆ ಈಜಲು ಹೋಗುವುದಿಲ್ಲ; ವಿಮಾನದಿಂದ ಕೆಳಕ್ಕೆ ಜಿಗಿಯುವುದಿಲ್ಲ; ಬಾಹ್ಯಾಕಾಶ ಪ್ರವಾಸಕ್ಕೆ ಸಜ್ಜಾಗುವುದಿಲ್ಲ. ಆದರೆ ಬ್ರಾನ್ಸನ್ ಹಾಗಲ್ಲ, ಆತ ಹುಟ್ಟಾ ಪರಮ ಸಾಹಸಿ, ಆತನಲ್ಲಿ ಈ ಗುಣವಿಲ್ಲದಿದ್ದರೆ ಕಾಲೇಜು ಶಿಕ್ಷಣ ಸಹ ಮುಗಿಸದ ಅವನಿಗೆ ಮುನ್ನೂರೈವತ್ತಕ್ಕೂ ಹೆಚ್ಚು ಬೇರೆಬೇರೆ ಉದ್ಯಮಗಳನ್ನು ಆರಂಭಿಸಲು ಆಗುತ್ತಿತ್ತಾ? ಏರಲೈನ್ಸ್, ಟ್ರೇನ್, ಹಡಗು ಮುಂತಾದ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿತ್ತಾ? ಒಬ್ಬ ಕಾಲೇಜ್ ಡ್ರಾಪ್‌ಔಟ್‌ಗೆ ಜಗತ್ತೇ ಗುರುತಿಸುವಂಥ 'ವರ್ಜಿನ್' ಎಂಬ ಬ್ರಾಂಡ್ ಕಟ್ಟಲು ಆಗುತ್ತಿತ್ತಾ? ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬದುಕು ಆರಂಭಿಸಿದ ವ್ಯಕ್ತಿ ಧನಿಕನಾದ ಕತೆಯಿದು. ಹಾಗೆಂದು ಇದು ಹೊಟ್ಟೆ ತುಂಬಿದವನು ಹೇಳುವ 'ಉಪದೇಶಾಮೃತ' ಅಲ್ಲ. ಇದು ಮೈಬಗ್ಗಿಸಿ ದುಡಿದವನ ಕೈಜಗ್ಗುವ ಕತೆ. ಈ ಕೃತಿಯನ್ನು ಓದಿ ನೀವು ಟ್ರಾನ್‌ಸನ್‌ನಂತೆ ಉದ್ಯಮಪತಿಯಾಗದೇ ಹೋಗಬಹುದು. ಆದರೆ ನಿಮ್ಮ ಜೀವನವನ್ನು ಅತ್ಯಂತ ಖುಷಿಯಿಂದ ಅನುಭವಿಸುತ್ತೀರಿ. ಬದುಕನ್ನು ಇನ್ನಷ್ಟು ಪ್ರೀತಿಸುತ್ತೀರಿ, ಸಚ್ |
-ವಿಶ್ವೇಶ್ವರ ಭಟ್
-ವಿಶ್ವೇಶ್ವರ ಭಟ್
