Skip to product information
1 of 1

R. D. G.

ಉತ್ತರ ಕರ್ನಾಟಕದಲ್ಲಿ ಕನ್ನಡ ಕಟ್ಟಿದ ಮಹನೀಯರು

ಉತ್ತರ ಕರ್ನಾಟಕದಲ್ಲಿ ಕನ್ನಡ ಕಟ್ಟಿದ ಮಹನೀಯರು

Publisher - ಸಪ್ನ ಬುಕ್ ಹೌಸ್

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 205

Type - Hardcover

ನಾಡಿನ ಹೆಸರುವಾಸಿ ಸಾಹಿತಿಗಳು, ವಿದ್ವನ್ಮಣಿಗಳು ಶ್ರಮವಹಿಸಿ ಶೇಖರಿಸಿರುವ ಸಂಗತಿಗಳು ಮತ್ತು ಉತ್ತರ ಕರ್ನಾಟಕದಲ್ಲಿ ಕನ್ನಡಕ್ಕೆ ಘನತೆ, ಉಚ್ಚ ಮಾನ್ಯತೆಗಳು ಲಭ್ಯವಾಗಲು ಜೀವನವನ್ನು ಮೀಸಲಿಟ್ಟ ಮಹಾನುಭಾವರ ಕೈಂಕರ್ಯದ ವಿವರಗಳು ನಮ್ಮ ತಿಳಿವಿನ ಮೇರೆಯನ್ನು ಹಿಗ್ಗಿಸುತ್ತವೆ. ಹಾಗೆಯೇ ಅವರ ಅತ್ಯಂತ ಕಷ್ಟಕರ, ದುಸ್ಸಹನೀಯ ಬದುಕಿನ ಮರುಧರೆಯಲ್ಲೂ ಸೆಲೆಯೊಡೆದ ಕನ್ನಡದ ಜೀವ ಜಲದ ನವೋತ್ಸಾಹದ ವಿಷಯಗಳು ಓದುಗರ ಮನಸ್ಸಿನಲ್ಲಿ ಅಚ್ಚಳಿಯದ ಮೊಹರನ್ನು ಒತ್ತುತ್ತವೆ; ನಾಡು ನುಡಿಗಳ ಒಲವು ನಮ್ಮಲ್ಲಿ ಅಭಿವರ್ಧಿಸಲು ಪ್ರೇರಿಸುತ್ತವೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)