ಡಾ. ಕರೀಗೌಡ ಬೀಚನಹಳ್ಳಿ
Publisher: ಕನ್ನಡ ವಿಶ್ವವಿದ್ಯಾಲಯ
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
Couldn't load pickup availability
ಲಿಯೋ ಟಾಲ್‌ಸ್ಟಾಯ್ ಈ ಜಗತ್ತು ಕಂಡ ಶ್ರೇಷ್ಠ ಲೇಖಕರು. ಕನ್ನಡದ ಶ್ರೇಷ್ಠಕವಿ ಕುವೆಂಪು ಅವರನ್ನು ಒಳಗೊಂಡಂತೆ ಜಗತ್ತಿನ ಮಹತ್ವದ ಲೇಖಕರೂ ಟಾಲ್‌ಸ್ಟಾಯ್ ಅವರಿಂದ ಪ್ರಭಾವಿತರಾಗಿದ್ದಾರೆ. ತಮ್ಮ ಬೃಹತ್ ಕಾದಂಬರಿಗಳ ಮೂಲಕ ಅವರು ಕಟ್ಟಿಕೊಟ್ಟ ದರ್ಶನ ಅನನ್ಯವಾದದ್ದು. ಅಂಥ ಒಬ್ಬ ಅಪೂರ್ವ ಲೇಖಕನ ಬರೆಹ ಮತ್ತು ಜೀವನದರ್ಶನವನ್ನು ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕರೀಗೌಡ ಬೀಚನಹಳ್ಳಿ ಅವರು ಸಮರ್ಥರಾಗಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿ ಮರುಮುದ್ರಣವಾಗುತ್ತಿರುವ ಸಂದರ್ಭದಲ್ಲಿ ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.
ಡಾ. ಹಿ.ಚಿ. ಬೋರಲಿಂಗಯ್ಯ
ಡಾ. ಹಿ.ಚಿ. ಬೋರಲಿಂಗಯ್ಯ
