Dr. Gaviswami N.
Publisher - ವೀರಲೋಕ ಬುಕ್ಸ್
Regular price
Rs. 140.00
Regular price
Rs. 140.00
Sale price
Rs. 140.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಡಾ. ಗವಿಸ್ವಾಮಿಯವರು ವೃತ್ತಿಯಲ್ಲಿ ಪಶು ವೈದ್ಯರು, ಪ್ರವೃತ್ತಿಯಲ್ಲಿ ಕತೆಗಾರರು. ಈಗಾಗಲೇ “ಚಕ್ರ” ಮತ್ತು “ಪ್ರಾಣಿಗಳೇ ಗುಣದಲಿ ಮೇಲು!” ಎಂಬೆರಡು ಕೃತಿಗಳನ್ನು ಪ್ರಕಟಿಸಿ ಸಹೃದಯರ ಮನವನ್ನು ಸೂರೆಗೊಂಡಿದ್ದಾರೆ. ಈ ಎರಡು ಕೃತಿಗಳು ಮರು ಮುದ್ರಣವಾಗುವುದರ ಮೂಲಕ ತಮ್ಮ ಮಹತ್ವವನ್ನು ಸಾರಿವೆ. ಸೌಜನ್ಯದ ಗಣಿಯಂತಿರುವ ಗವಿಸ್ವಾಮಿಯವರು ಅಷ್ಟೇನೂ ದೊಡ್ಡ ಮಾತುಗಾರರಲ್ಲ; ಆದರೆ ಅವರ ಒಳಗಡೆ ಅದ್ಭುತ ಕತೆಗಾರ ಮನೆಮಾಡಿದ್ದಾನೆ. ಗ್ರಾಮೀಣ ನೆಲೆಯಲ್ಲಿಯೇ ವಾಸವಿರುವ ಕತೆಗಾರರಿಗೆ ಅನುಭವಗಳಿಗೇನು ಕೊರತೆಯಿಲ್ಲ.
