ಕ್ಯಾಲೆಂಡರ್ ಕಥೆ

ಕ್ಯಾಲೆಂಡರ್ ಕಥೆ

ಮಾರಾಟಗಾರ
ಡಾ. ಮಹೀಧರ ನಳಿನೀ ಮೋಹನ
ಬೆಲೆ
Rs. 100.00
ಕೊಡುಗೆಯ ಬೆಲೆ
Rs. 100.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಇಂದು ನಾವು ಬಳಸುತ್ತಿರುವ ಕ್ಯಾಲೆಂಡರಿನ ಆವಿಷ್ಕಾರ ಹೇಗಾಯಿತು ? ಸ್ವತಃ ದೇವರು ಪ್ರತ್ಯಕ್ಷನಾಗಿ ಉಪದೇಶ ಮಾಡಿದನೆ ? ಅಥವಾ ಮನುಷ್ಯನ ದೀರ್ಘ ಅವಲೋಕನ, ಅಧ್ಯಯನ ಮತ್ತು ಪರಿಷ್ಕಾರದಿಂದ ಕ್ಯಾಲೆಂಡರ್ ಇಂದಿನ ರೂಪ ತಳೆಯಿತೆ ? ಕ್ಯಾಲೆಂಡರ್‌ನದು ಬಹಳ ರೋಚಕ ಕಥೆ.

"ಕ್ಯಾಲೆಂಡರ್ ಕಥೆ' ಜ್ಯೋತಿರ್ವಿಜ್ಞಾನ ಸಂಬಂಧದ ಕೃತಿ, ಅನೇಕರಿಗೆ ಇದು ಕಬ್ಬಿಣದ ಕಡಲೆ' ಎಂದು ಅಂಜಿಕೆಯಾಗಬಹುದು. ಆದರೆ ಲೇಖಕ ಮಹೀಧರ ನಳಿನೀಮೋಹನ್ ವಿಷಯವನ್ನು ಆಸಕ್ತಿ ಕುಂದದ ರೀತಿಯಲ್ಲಿ, ಕುತೂಹಲ ಕೆರಳಿಸುವಂತೆ, ಅಷ್ಟೇ ಸರಳ ಶೈಲಿಯಲ್ಲಿ ಬರೆದಿದ್ದಾರೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)