Robin Sharma
Publisher -
Regular price
Rs. 175.00
Regular price
Rs. 175.00
Sale price
Rs. 175.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಹಠಾತ್ತನೆ ಹಿಮಾಲಯಕ್ಕೆ ಮಾಯವಾದ ಮಾಜಿ ಪ್ರಖ್ಯಾತ ವಕೀಲ ಬಹಳ ದಿನಗಳ ಕಾಲ ಸಂಪರ್ಕದಲ್ಲಿರದ ತನ್ನ ಸಂಬಂಧಿ ಜೂಲಿಯನ್ ಮ್ಯಾಂಟಲ್ ಜೊತೆಗೆ ಜೊನಾತನ್ ವಿಚಿತ್ರ ರೀತಿ ಭೇಟಿ ಮಾಡಿದ ನಂತರ ಜೊನಾತನ್ ಜೂಲಿಯನ್‌ರವರು ಹುಡುಕಿದ ಅಸಾಧಾರಣ ರಹಸ್ಯಗಳನ್ನು ಹೊಂದಿರುವ ಜೀವರಕ್ಷಕ ಪತ್ರಗಳನ್ನು ಸಂಗ್ರಹಿಸಲು ಇಡಿ ವಿಶ್ವ ಪರ್ಯಟನೆ ಮಾಡಬೇಕಾಗುತ್ತದೆ.
ಬ್ಯೂನಸ್ ಏರಿಸ್‌ನ ರಮಣೀಯ ಟ್ಯಾಂಗೋಹಾಲ್‌ಗಳು ಪ್ಯಾರಿಸ್‌ನ ಭಯಾನಕ ಕಾಟಕೂಂಬ್, ಶಾಂಗೈನ ಥಳಥಳಿಸುವ ಕಟ್ಟಡಗಳು ಮತ್ತು ಭಾರತದ ಅಸಾಮಾನ್ಯ ಸೌಂದಯ್ಯದ ತಾಜ್‌ಮಹಲಿನಂತಹ ಸ್ಥಳಗಳನ್ನು ಭೇಟಿಮಾಡುವಂತಹ ಅಪೂರ್ವ ಪ್ರಯಾಣದ ಸಮಯದಲ್ಲಿ ದೊರಕಿದ ಫೆರಾರಿ ಮಾರಿದ ಫಕೀರನ ರಹಸ್ಯ ಪತ್ರಗಳು.