ಸತೀಶ್ ಚಪ್ಪರಿಕೆ
Publisher:
Regular price
Rs. 190.00
Regular price
Sale price
Rs. 190.00
Unit price
per
Shipping calculated at checkout.
Couldn't load pickup availability
ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್ ಷಿಪ್ ಪಡೆದ ಕನ್ನಡದ ಏಕೈಕ ಪತ್ರಕರ್ತ ಸತೀಶ್ ಚಪ್ಪರಿಕೆ ಅವರು ಈ ‘ಥೇಮ್ಸ್ ತಟದ ತವಕ ತಲ್ಲಣ’ ಕೃತಿಯ ಕರ್ತೃ. ಪ್ರವಾಸದಲ್ಲಿ ಕಂಡಿದ್ದನ್ನು ಬರೆಯುವುದು ಒಂದು ಬಗೆ. ಆದರೆ, ಬೇರೆ ಬೇರೆ ಸಂಸ್ಕೃತಿ-ಜನ -ಸಾಮಾಜಿಕತೆ- ಹೀಗೆ ವೈವಿಧ್ಯಮಯ ಜ್ಞಾನದೊಂದಿಗೆ ವಿಶ್ಲೇಷಿಸಿ, ತರ್ಕಿಸಿದ ಅಧ್ಯಯನದ ಗಟ್ಟಿತನದೊಂದಿಗೆ ಬರೆಯುವ ಕೃತಿಯೇ ಬೇರೆ. ಇದಕ್ಕಿಂತಲೂ ವಿಶೇಷ ಎಂದರೆ; ಜಾಗತಿಕ ನೆಲೆಯೆತ್ತರಕ್ಕೆ ನಿಂತು ವಿಶೇಷವಾಗಿ ಕನ್ನಡದ ಔದ್ಯೋಗಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸುವ ತೀಕ್ಷಣ ನೋಟದ ಅಧ್ಯಯನಕ್ಕೆ ಯೋಗ್ಯವಾದ ಪ್ರವಾಸ ಕಥನವಿದು.
