Basavaraja Kodagunti
Publisher - ಅಹರ್ನಿಶಿ ಪ್ರಕಾಶನ
Regular price
Rs. 130.00
Regular price
Rs. 130.00
Sale price
Rs. 130.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ತಾಯ್ಮಾತಿನಲ್ಲಿ ಶಿಕ್ಶಣ ಎನ್ನುವುದು ಮುಕ್ಯವಾಗಿ ಪ್ರಾತಮಿಕ ಶಿಕ್ಷಣ, ಇದು ಮಕ್ಕಳಲ್ಲಿ ಸ್ರುಜನಾತ್ಮಕ ಮತ್ತು ತಾರ್ಕಿಕ ವಿಕಸನಕ್ಕೆ ಪೂರಕವಾಗುತ್ತದೆ, ಅಂತಿಮವಾಗಿ ದೇಶದ ಬೆಳವಣಿಗೆಗೆ ಕಾರಣವಾಗುತ್ತದೆ, ದೊಡ್ಡ ಪ್ರಮಾಣದ ಉದ್ಯೋಗಸ್ರುಶ್ಟಿ ಮಾಡುತ್ತದೆ.
ಇಂಗ್ಲೀಶ್ ಮಾದ್ಯಮದ ಶಾಲೆಗಳು ಎಂದರೆ ಇಂಗ್ಲೀಶು ಬಾರದವರು ಮಾಡಿದ ಪಾಠ ಕಲಿತು ಇಂಗ್ಲೀಷ್ ಶಿಕ್ಷಕರಾಗಿರುವ ಇಂಗ್ಲೀಶು ಬಾರದವರು, ಇಂಗ್ಲೀಶು ಗೊತ್ತಿಲ್ಲದ ಪಾಲಕರ ಮಕ್ಕಳಿಗೆ ಇಂಗ್ಲೀಶಿನಲ್ಲಿ ಕಲಿಸುವುದು.
ಆಯ್ದ ಕೆಲವು ಬಾಶೆಗಳಲ್ಲಿ ಶಿಕ್ಷಣ ಕೊಡುವುದು, ಸರಕಾರದ ಪರೀಕ್ಷೆಗಳನ್ನು ನಡೆಸುವ ಮೂಲಕ ಶಿಕ್ಶಣವನ್ನು ಮಾತ್ರವಲ್ಲದೆ ಅರಿವಿನ, ಅವಕಾಶದ ಎಲ್ಲವನ್ನೂ ಆಯ್ದ ಬಾಷೆಗಳಲ್ಲಿ ಒತ್ತೆ ಇಟ್ಟುಕೊಳ್ಳಲಾಗಿದೆ. ಇದು ಯಾವ ರೀತಿಯಲ್ಲಿ ಸಮಾನತೆಯಾದೀತು?
