Dr. C. R. Chandrashekar
Publisher -
Regular price
Rs. 35.00
Regular price
Rs. 35.00
Sale price
Rs. 35.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ತಲೆನೋವೇ?
ನೋವು ನಿವಾರಕ ಮಾತ್ರೆ ತಿಂದರೂ ಕಡಿಮೆಯಾಗುತ್ತಿಲ್ಲವೇ ?
ಪದೇ ಪದೇ ಬರುವ ತಲೆನೋವಿನಿಂದ ನಿಮ್ಮ ಜೀವನ ಅಸ್ತವ್ಯಸ್ತವಾಗುತ್ತಿದೆಯೇ? ತಲೆನೋವಿಗೆ ಕಾರಣ, ಮಿದುಳಿನಲ್ಲಿ ಗೆಡ್ಡೆ ಎಂದು ನೀವು ಭಯಪಡುತ್ತಿದ್ದೀರಾ? ಮಾಡಿಸಿದ ಪರೀಕ್ಷೆಗಳೆಲ್ಲಾ 'ನಾರ್ಮಲ್' ಎಂದು ವೈದ್ಯರು ಹೇಳುತ್ತಾರೆಯೇ? ಹಾಗಾದರೆ, ಈ ತಲೆನೋವು ಏಕೆ, ಏನು ಪರಿಹಾರ ಎಂದು ಕೇಳುತ್ತೀರಾ?
ಈ ಪುಸ್ತಕವನ್ನು ಕೈಗೆತ್ತಿಕೊಂಡು ಓದಿ. ನಿಮ್ಮ ಪ್ರಶ್ನೆಗಳಿಗೆಲ್ಲಾ ಉತ್ತರಗಳಿವೆ.
ಈ ಕೃತಿಯ ಲೇಖಕರಾದ ಡಾ. ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಬರೆದ ಮತ್ತು ಸಂಪಾದಿಸಿದ 125ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
