Dr. M. Annayya Kulal Ultoor
ಪ್ರಕಾಶಕರು - ಹರಿವು ಬುಕ್ಸ್
Regular price
Rs. 390.00
Regular price
Rs. 390.00
Sale price
Rs. 390.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 290
Type -
Couldn't load pickup availability
'ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ' ಇದು ಅರವತ್ತಕ್ಕೂ ಹೆಚ್ಚು ವೈದ್ಯರು ತಮ್ಮ ವೃತ್ತಿ ಜೀವನದ ವಿವಿಧ ಅನುಭವಗಳನ್ನು ಹಂಚಿಕೊಂಡ ಪುಸ್ತಕವಾಗಿದೆ. ಕನ್ನಡದಲ್ಲೇ ಮೊಟ್ಟ ಮೊದಲ ಬಾರಿಗೆ ಹೊರಬರುತ್ತಿರುವ ಅಪರೂಪದ ಪುಸ್ತಕ ಇದಾಗಿದ್ದು, ಭಾರತದ ಇತರೆ ಯಾವ ಭಾಷೆಗಳಲ್ಲೂ ಇಂತಹಾ ಒಂದು ವೈವಿಧ್ಯಮಯ ಅನುಭವವುಳ್ಳ ಪುಸ್ತಕ ಇಲ್ಲಿಯವರೆಗೂ ಹೊರಬಂದಿಲ್ಲ.
ವೈದ್ಯ ವೃತ್ತಿ ಜೀವನದಲ್ಲಿ ನಡೆದಂತಹಾ ಮರೆಯಲಾರದ ಘಟನೆಗಳು, ನೋವುಗಳು, ಸಂಭ್ರಮಿಸಿದ ಕ್ಷಣಗಳು, ಸಾವಿನಂಚಿನಲ್ಲಿದ್ದ ಜೀವವನ್ನು ಉಳಿಸಿದಾಗ ಬಿಟ್ಟ ನಿಟ್ಟುಸಿರುಗಳು, ರೋಗಿಗಳಿಂದಲೇ ಕಲಿತ ಅದೆಷ್ಟೋ ಜೀವನ ಪಾಠಗಳು ಹೀಗೆ ಹಲವಾರು ಭಾವನೆಗಳನ್ನು ಒಳಗೊಂಡ ವಿಶೇಷ ಪುಸ್ತಕ ಇದಾಗಿದ್ದು ಓದುಗನಿಗೆ ವೈದ್ಯ ವೃತ್ತಿಯ ಅನುಭವದ ಬುತ್ತಿಯನ್ನು ಉಣಬಡಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.

