Dr. Shylesh Kumar. S
ಸುಪ್ತ ಸಾಗರದಾಚೆ
ಸುಪ್ತ ಸಾಗರದಾಚೆ
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 149
Type - Paperback
Couldn't load pickup availability
ಬಿಸಿ ಬಲೂನಿನ ಎತ್ತರದಿಂದ ಹವಳದ ದಂಡೆಯ ಆಳದವರೆಗೆ, ಮರಳುಗಾಡಿನಿಂದ ಮಳೆಕಾಡಿನವರೆಗೆ, ಪುರಾತನ ಸಂಸ್ಕೃತಿಯಿಂದ ಆಧುನಿಕ ತಂತ್ರ ಜ್ಞಾನದವರೆಗೆ, ಮರಳ ದಂಡೆಯಿಂದ ಹಿಮ ಪರ್ವತಗಳವರೆಗೆ, ಅತಿಭೋಗದಿಂದ ಆಧ್ಯಾತ್ಮದವರೆಗೆ, ಆದಿವಾಸಿಗಳಿಂದ ಆಧುನಿಕ ನಾಗರೀಕತೆಯವರೆಗೆ, ಜನಾಂಗೀಯ ಭೇದದಿಂದ ಬಹುಸಂಸ್ಕೃತಿಯ ಸಮಾಜದವರೆಗೆ, ಗಗನಚುಂಬಿಗಳಿಂದ ಹಿಡಿದು ಯುನೆಸ್ಕೋ ಪಾರಂಪರಿಕ ತಾಣಗಳವರೆಗೆ..
ಆಸ್ಟ್ರೇಲಿಯಾದ ಎಲ್ಲಾ ವೈರುಧ್ಯಗಳನ್ನೂ ಕಟ್ಟಿಕೊಡುವ ಈ ಪ್ರವಾಸ ಕಥನ ಓದುಗರನ್ನು ನೇರವಾಗಿ ಆಸ್ಟ್ರೇಲಿಯಾದ ಹೃದಯಕ್ಕೆ ಕರೆದೊಯ್ದು ಪರಿಚಯ ಮಾಡಿಕೊಡುತ್ತದೆ. ಆಸ್ಟ್ರೇಲಿಯಾದ ಮಹಾನಗರಗಳು, ಸಮುದ್ರ ತೀರಗಳು, ಸ್ಮಾರಕಗಳು, ಇತಿಹಾಸ, ಸಾಹಸ, ವನ್ಯಜೀವಿಗಳು, ವನಸ೦ಪತ್ತು, ಜನಜೀವನ, ಕ್ರಿಕೆಟ್, ಹಬ್ಬ, ತಿಂಡಿ-ತಿನಿಸು, ಭೂವೈವಿಧ್ಯ, ಹವಾಮಾನ - ಈ ಎಲ್ಲವನ್ನೂ ತಾನೇ ಆಸ್ಟ್ರೇಲಿಯಾಕ್ಕೆ ಹೋಗಿ ಬಂದಷ್ಟು ಓದುಗ ಅನುಭವಿಸಬಹುದು. ಕನ್ನಡದ ಕಾವ್ಯ ಜಗತ್ತು ಹಾಗೂ ಕನ್ನಡದ ಮನಸ್ಸು ಆಸ್ಟ್ರೇಲಿಯಾದಲ್ಲೂ ಮೈದಳೆದು ಈ ಪ್ರವಾಸ ಕಥನವನ್ನು ಆಪ್ತವಾಗಿಸುತ್ತದೆ.
- ಡಾ. ಶೈಲೇಶ್ ಕುಮಾರ್ ಎಸ್
Share


Subscribe to our emails
Subscribe to our mailing list for insider news, product launches, and more.