ಡಾ|| ಸಿ. ಆರ್. ಚಂದ್ರಶೇಖರ್
Publisher:
Couldn't load pickup availability
ಸುಖದಾಂಪತ್ಯ ಎಲ್ಲರ ಕನಸು. ಅದು ನಿಜವಾಗುವುದಾದರೆ ಎಷ್ಟು ಸೊಗಸು. ಏನು ಮಾಡ ಬೇಕು, ಹೇಗೆ ಮಾಡಬೇಕು ? ಗಂಡಿನ ಪಾಲೇನು ? ಹೆಣ್ಣಿನ ಪಾಲೇನು ? ಇದು ಹಲವರ ಪ್ರಶ್ನೆ.
ಸುಖದಾಂಪತ್ಯ ನಮ್ಮ ನನಸಾಗಲು ಪರಸ್ಪರ ಪ್ರೀತಿ ಹೊಂದಾಣಿಕೆ ಮುಖ್ಯ. ಲೈಂಗಿಕ ವ್ಯವಸ್ಥೆಯ ರಚನೆ, ಕಾರ್ಯವೈಖರಿಯ ಅರಿವು ಅತ್ಯಗತ್ಯ. ತಪ್ಪು ನಂಬಿಕೆಗಳ, ಉಪ್ಪೇಕ್ಷಿತ ನಿರೀಕ್ಷೆಗಳ, ಅಂಧ ಆಚರಣೆಗಳ ನಿರ್ಮೂಲನೆ; ಲೈಂಗಿಕ ಕ್ರಿಯೆಯ ಹಂತಗಳ ಕೌಶಲಗಳು; ಸರಿ ವಿಧಿ ವಿಧಾನಗಳ ಪಾಲನೆ ಸುಖದಾಂಪತ್ಯಕ್ಕೆ ಸೋಪಾನ.
ಖ್ಯಾತ ಮನೋವೈದ್ಯರಾದ ಡಾ|| ಸಿ. ಆರ್. ಚಂದ್ರಶೇಖರ್ ಅವರ ಕೃತಿ ಇದು. 2. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷ ಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಅವರು ಬರೆದ 'ಲೈಂಗಿಕ ಅರಿವು. 106 ಪ್ರಶ್ನೆಗಳು', 'ದಾಂಪತ್ಯ ಸಮಸ್ಯೆಗಳು' ಮತ್ತು 'ಅನ್ನೋನ್ಯ ದಾಂಪತ್ಯ ಹೇಗೆ ?' ನವಕರ್ನಾಟಕ ಪ್ರಕಟಿಸಿದೆ. ಮುಂತಾದ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.
