Skip to product information
1 of 1

Vani Ravishankar

ಸ್ಟಫಡ್ ಪರಾಠಾಗಳು

ಸ್ಟಫಡ್ ಪರಾಠಾಗಳು

Publisher - ಸಪ್ನ ಬುಕ್ ಹೌಸ್

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಆಲೂ ಪರಾಠಾ ಗೋಬಿ, ಮೂಲಿ, ಪನ್ನೀರ್ ಪರಾಠಾ ಯಾರಿಗೆ ಬಾಯಲ್ಲಿ ನೀರೂರಿಸುವುದಿಲ್ಲ ಹೇಳಿ? ಉತ್ತರ ಭಾರತೀಯರ ದೈನಂದಿನ ಮುಖ್ಯ ಆಹಾರವಾದ ಪರಾಠಾಗಳು, ಗೋಧಿ ಬೆಳೆಯುವ ಪ್ರದೇಶದಲ್ಲಿ ಇದೇ ಪ್ರಮುಖ ತಿನಿಸು. ಚಪಾತಿ-ರೋಟಿಗಳ ಜೊತೆಗೆ ಒಂದು ಕರಿ ಅಥವಾ ಸಬ್‌ಜಿಗಳು ಬೇಕಾಗುತ್ತದೆ. ಪರಾಠಾದೊಳಗೆ ಮಸಾಲೆ ಮಿಶ್ರಣ ತುಂಬಿ ಮಾಡುವುದರಿಂದ ಜೊತೆಗೆ ಮೊಸರು, ಉಪ್ಪಿನಕಾಯಿ ಇದ್ದರೆ ದಿನದ 3 ಹೊತ್ತು ಸೇವಿಸಬಹುದಾದ ಪೌಷ್ಠಿಕವಾದ, ಪರಿಪೂರ್ಣವಾದ, ಹಬ್ಬಗಳು, ವಿಶೇಷ ಸಂದರ್ಭಗಳಲ್ಲೂ ವಿಶೇಷ ಅಡುಗೆ ಆಗುವ ಭರ್ಜರಿ ಆಹಾರ ಇದು. ಪರಾಠಾಗಳು ವಿಶ್ವ ಪ್ರಸಿದ್ಧಿ ಆಗಿದೆ. ಸಾವಿರಾರು ರೀತಿ ಮಸಾಲೆ ಮಿಶ್ರಣ ತುಂಬಿ ಪರಾಠಾಗಳನ್ನು ಮಾಡಬಹುದು. ಪ್ರಯಾಣಕ್ಕೂ, ಪಿಕ್‌ನಿಕ್‌ಗಳಿಗೂ ಸಲ್ಲುವ ಆಹಾರವಿದು. ಉಪವಾಸದ ದಿನಗಳಲ್ಲೂ ಮಾಡಿ ಸೇವಿಸಬಹುದು.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)