Skip to product information
1 of 1

Translated by N. Diwakar

ಶಿವಾಜಿ

ಶಿವಾಜಿ

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 215.00
Regular price Rs. 215.00 Sale price Rs. 215.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 166

Type - Paperback

ಪ್ರಸ್ತುತ ಈ ಕೃತಿಯು ಮರಾಠರ ಚಾರಿತ್ರಿಕ ನಾಯಕ ಛತ್ರಪತಿ ಶಿವಾಜಿಯ ಜೀವನವನ್ನು ಕುರಿತ ಅಧ್ಯಯನವಾಗಿದೆ. ಮರಾಠ ಸಾಮ್ರಾಜ್ಯದ ವಿಸ್ತರಣೆ ಮತ್ತು ಆಳ್ವಿಕೆಯನ್ನು ಶಿವಾಜಿಯ ಜನನ, ಉಗಮ, ಏಳಿಗೆಯ ಮಹತ್ತರ ಕೊಡುಗೆಯನ್ನು ಈ ಕೃತಿಯಲ್ಲಿ ದಾಖಲಿಸಲಾಗಿದ್ದು, ಮುಘಲರ ವಿರುದ್ಧ ಸಂಘರ್ಷದಲ್ಲಿ ಶಿವಾಜಿಯ ಪಾತ್ರವನ್ನು ದಾಖಲಿಸಲಾಗಿದೆ. ಶಿವಾಜಿಯ ಸಮರ್ಥ ನಾಯಕತ್ವದಲ್ಲಿ ನ್ಯಾಯ, ಪ್ರಾಮಾಣಿಕತೆ ಮತ್ತು ಸಹಿಷ್ಣುತೆಯಿಂದ ಕೂಡಿದ ಒಂದು ಪ್ರಭುತ್ವದ ಸ್ಥಾಪನೆ ಮತ್ತು ಆಡಳಿತದ ಚಿತ್ರಣವನ್ನು ಈ ಕೃತಿ ನೀಡುತ್ತದೆ. ಮುಘಲರ ಕೊನೆಯ ದೊರೆ ಔರಂಗಜೇಬನ ಅಂಧಾಭಿಮಾನದ ಆಳ್ವಿಕೆಗೆ ತದ್ವಿರುದ್ಧವಾಗಿ ಶಿವಾಜಿ ಸ್ಥಾಪಿಸಿದ್ದ ಸಹಿಷ್ಣುತೆಯ ಆಡಳಿತವನ್ನು ಈ ಕೃತಿಯಲ್ಲಿ ಹಿಡಿದಿಡಲಾಗಿದೆ.

ಸೇತುಮಾಧವರಾವ್‌ ಎಸ್‌. ಪಗಡಿ: (1910-1944), 1948ರಿಂದ 1959ರವರೆಗೆ ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಉರ್ದು ಮತ್ತು ಪರ್ಷಿಯನ್ ಭಾಷಾ ತಜ್ಞರೂ ವಿದ್ವಾಂಸರೂ ಆಗಿದ್ದ ಲೇಖಕರು ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ 43 ಪುಸ್ತಕಗಳ ಕರ್ತೃವಾಗಿದ್ದಾರೆ. ಅವರ ಪುಸ್ತಕಗಳಲ್ಲಿ ಪ್ರಮುಖವಾದುದು: ಲೈಪ್ ಆಫ್ ಶಿವಾಜಿ, ಯ್ಯೆಟೀಂತ್ ಸೆಂಚುರಿ ಡೆಕ್ಕನ್, ಸ್ಟಡೀಸ್ ಇನ್ ಮರಾಠ ಹಿಸ್ಟರಿ, ಮುಫಲ್ - ಮರಾಠ ರಿಲೇಷನ್ಸ್‌, ತಹಮಸ್ನಾಮಾ ಮುಂತಾದವು. ಶ್ರೀಯುತರ ಆತ್ಮಕತೆ ಜೀವನ್ ಸೇತು ಮರಾಠಿ ಸಾಹಿತ್ಯದ ಮೇರು ಕೃತಿಯಾಗಿ ಹೆಸರು ಗಳಿಸಿದೆ.

ನಾ. ದಿವಾಕರ (ಅನುವಾದಕ) ಅವರು ಕಳೆದ ಮೂರು ದಶಕಗಳಿಂದ ಸಾಹಿತ್ಯ ಲೋಕದಲ್ಲಿದ್ದು ಈ ಪುಸ್ತಕವನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.


View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)