1
/
of
1
Vidyankura
ಶಿಕ್ಷಣ ರೂಪಾಂತರ
ಶಿಕ್ಷಣ ರೂಪಾಂತರ
Publisher -
Regular price
Rs. 100.00
Regular price
Sale price
Rs. 100.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಶಿಕ್ಷಣ ಪದ್ಧತಿ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ರೂಪಾಂತರಿಸುವ ಪ್ರಯತ್ನಗಳು ಕೆಲವು ವರ್ಷಗಳಿಂದೀಚೆಗೆ ನಡೆಯುತ್ತಿವೆ.
ನಗರ, ಗ್ರಾಮಗಳೇ ಅಲ್ಲದೆ ಗುಡ್ಡಗಾಡಿನ, ಆದಿವಾಸಿಗಳ, ಕಡುಬಡತನದ ಹಿನ್ನೆಲೆಯಿಂದ ಬಂದಿರುವ ಮಕ್ಕಳಿಗೆ ಒಟ್ಟಾರೆ ಸಮಾಜದ ಎಲ್ಲ ವರ್ಗಗಳ ಮಕ್ಕಳಿಗೆ ಕಲಿಕ ಸುಲಭವಾಗಿ ದಕ್ಕುವಂತೆ ಶಿಕ್ಷಣ ಪದ್ಧತಿಯನ್ನು ರೂಪಾಂತರಿಸು ವುದು ಹೇಗೆ ? ಇದನ್ನು ಸಾಧಿಸಲು ಕೈಗೊಳ್ಳಬೇಕಾದ ಉಪಾಯಗಳೇನು, ಅಗತ್ಯವಾಗುವ ಸಾಮಗ್ರಿಗಳೇನು ? - ಮುಂತಾದ ಉಪಯುಕ್ತ ವಿಷಯಗಳು ಇಲ್ಲಿರುವ ಲೇಖನ ಗಳಲ್ಲಿವೆ. ಕಲಿಯುವ ಮಗು, ಕಲಿಸುವ ಶಿಕ್ಷಕ, ಕೊನೆಗೆ ಇಡೀ ಸಮಾಜ ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಇದನ್ನು ಸಾಧಿಸಲು ಸಹಾಯಕವಾಗಬೇಕು. ಈ ರೂಪಾಂತರಕ್ಕೆ ಸಹಾಯಕವಾಗುವಂಥ ವಾತಾವರಣ ನಿರ್ಮಾಣವಾಗಬೇಕು ಎಂಬ ಆಶಯ ಈ ಲೇಖನಗಳದು. ಶಿಕ್ಷಣ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದಲೂ ಸಕ್ರಿಯವಾಗಿ ತೊಡಗಿಕೊಂಡಿರುವ ಶಿಕ್ಷಣ ತಜ್ಞರು ತಮ್ಮ ಅನುಭವಗಳ ಆಧಾರದ ಮೇಲೆ ಈ ಲೇಖನಗಳನ್ನು ರಚಿಸಿದ್ದಾರೆ. ರೂಢಿಯಲ್ಲಿರುವ ಔಪಚಾರಿಕ ಶಿಕ್ಷಣ ಪದ್ಧತಿಗಿಂತ ಭಿನ್ನವಾದ ಮನೋವೈಜ್ಞಾನಿಕ ಪದ್ಧತಿ ರೂಢಿಗೆ ಬರಬೇಕೆಂಬುದು ಇವರ ಆಶಯ.

Share

Subscribe to our emails
Subscribe to our mailing list for insider news, product launches, and more.