Baraguru Ramachandrappa
Publisher - ಅಂಕಿತ ಪುಸ್ತಕ
Regular price
Rs. 195.00
Regular price
Rs. 195.00
Sale price
Rs. 195.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಆ ರಾಮಾಯಣದಲ್ಲೊಬ್ಬ ಶಬರಿ; ಈ ಕಾದಂಬರಿಯಲ್ಲೊಬ್ಬ ಶಬರಿ, ಇಬ್ಬರ ನಡುವಿನ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಕುರಿತು ತೀರ್ಮಾನಕ್ಕೆ ಬರುವ ಮೊದಲು ಒಂದು ಮಾತು 'ಶಬರಿ' ಒಂದು ಪಾತ್ರವಲ್ಲ, 'ಶಬರಿ' ಒಂದು ರೂಪಕ. ಈ ರೂಪಕಕ್ಕೆ ಹಿನ್ನೆಲೆಯಾಗಿ ಬರುವುದು ಬುಡಕಟ್ಟಿನ ಬವಣೆಯ ಬದುಕು. ಆದರೆ ಈ ಕಾದಂಬರಿ, ಬುಡಕಟ್ಟಿನ ಬದುಕಿನ ರೂಪಿಕೆಗಳನ್ನು ಸಂಗ್ರಹಿಸಿಡುವ ಸಾಂಸ್ಕೃತಿಕ ಮ್ಯೂಜಿಯಂ ಅಲ್ಲ, ಬುಡಕಟ್ಟಿನ ಬದುಕಿನ ವಿವರಗಳ ಮೂಲಕ ಚಲನಶೀಲ ಸಂಸ್ಕೃತಿಯ ಅಂತಃಶಕ್ತಿಯನ್ನು ಅನಾವರಣಗೊಳಿಸುವ, ರಾಜಕೀಯ ಅಂತಃಕರಣವನ್ನು ಶೋಧಿಸುವ ಒಂದು ಪ್ರಾಮಾಣಿಕ ಪ್ರಯತ್ನವಾಗಿ 'ಶಬರಿ' ರೂಪುಗೊಂಡಿದೆ. ಜನಸಂಸ್ಕೃತಿ ಮತ್ತು ಜನಪರ ರಾಜಕಾರಣದ ಅಂತರ್ ಸಂಬಂಧದಲ್ಲಿ ಹುಟ್ಟುವ ಕ್ರಿಯಾ ರೂಪಕ ಈ ಕಾದಂಬರಿ.
ಪ್ರಕಾಶಕರು - ಅಂಕಿತ ಪುಸ್ತಕ
