Skip to product information
1 of 1

S. Rudramurthy Shastry

ಸರ್ವಜ್ಞ ಕಥನ

ಸರ್ವಜ್ಞ ಕಥನ

Publisher - ಐಬಿಹೆಚ್ ಪ್ರಕಾಶನ

Regular price Rs. 135.00
Regular price Rs. 135.00 Sale price Rs. 135.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸರ್ವಜ್ಞ ಕನ್ನಡದ ಅತ್ಯಂತ ಜನಪ್ರಿಯ ಕವಿ, ಹಲವು ಶತಮಾನಗಳು ಕಳೆದರೂ, ಇಂದಿಗೂ ಅವನು ನಮ್ಮ ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತು ಹೋಗಿದ್ದಾನೆ. ಮಾತಿನ ನಡುವೆ ಅವನ ತ್ರಿಪದಿಗಳು ನುಸುಳುತ್ತವೆ.

ಅವನು ತನ್ನ ವೈಚಾರಿಕ ಅಂಶಗಳಿಂದ, ನೀತಿ ವಾಕ್ಯಗಳಿಂದ ಮಾರ್ಗದರ್ಶನ ನೀಡುತ್ತಾನೆ. ಅವನ ತ್ರಿಪದಿಗಳು ವಚನಗಳೆಂದೇ ಜನಪ್ರಿಯವಾಗಿವೆ. ಸರ್ವಜ್ಞನ ವಿಶೇಷವೆಂದರೆ, ಅವನು ಯಾವ ಮತಧರ್ಮಗಳಿಗೂ ಸೀಮಿತವಾಗದೆ, ಸಾರ್ವಕಾಲಿಕವಾದ, ಸರ್ವ ಜನರಿಗೆ ಉಪಯುಕ್ತವಾದ ತತ್ವಗಳನ್ನು ಅತ್ಯಂತ ಸರಳವಾಗಿ, ಅತ್ಯಂತ ಆಪ್ತವಾಗಿ ತಿಳಿಸುತ್ತಾನೆ. ಕರದಿ ಕಪ್ಪರವುಂಟು ಹಿರಿದಪ್ಪ ನಾಡುಂಟು, ಹರನೆಂಬ ದೈವ ನಮಗುಂಟು ತಿರಿವರಿಂ ಸಿರಿವಂತರಾರು? ಎಂಬ ನಿರ್ಭಯ ನಿರಾಳತೆಯ ಅವನಿಗೆ ಯಾರ ದಾಕ್ಷಿಣ್ಯವೂ ಇಲ್ಲ. ಅದರಿಂದಲೇ ಅವನು ತನಗೆ ತಿಳಿದ ಸತ್ಯವನ್ನು ನಿರ್ಭಯತೆಯಿಂದ ಹೇಳುತ್ತಾನೆ.

ಈ ಸಂಕಲನದಲ್ಲಿ, ಅವನ ವಚನಗಳು ರೂಪ ತಾಳಿರಬಹುದಾದ ಕಾಲ್ಪನಿಕ ಪ್ರಸಂಗಗಳಿವೆ. ಅವುಗಳ ಮೂಲಕ ಅವನ ವಚನಗಳನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)