Skip to product information
1 of 1

G. V. B. Naidu

ಸಾಮಾನ್ಯ ಪಕ್ಷಿಗಳು

ಸಾಮಾನ್ಯ ಪಕ್ಷಿಗಳು

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 131

Type - Paperback

ನಮ್ಮ ದೇಶದಲ್ಲಿ ಒಂದು ಸಾವಿರಕ್ಕೂ ಅಧಿಕವಾಗಿ ಅನೇಕ ಜಾತಿಯ ಪಕ್ಷಿಗಳು ಕಂಡುಬರುತ್ತವೆ. ಇವುಗಳನ್ನು ವೀಕ್ಷಿಸುವುದೆಂದರೆ ಕಣ್ಣಿಗೆ ಹಬ್ಬ. ಪಕ್ಷಿ ವೀಕ್ಷಣೆಯನ್ನು ಒಮ್ಮೆ ಪ್ರಾರಂಭಿಸಿದರೆ ಅದು ನಮ್ಮ ನಿತ್ಯಜೀವನದ ಅಭ್ಯಾಸವಾಗಿಬಿಡುತ್ತದೆ. ಈ ಅಭ್ಯಾಸದ ಪೂರ್ಣ ಪ್ರಯೋಜನ ಪಡೆಯಬೇಕಾದರೆ ಪಕ್ಷಿಶಾಸ್ತ್ರ ಹಾಗೂ ಪಕ್ಷಿ ವೀಕ್ಷಣೆಗಳ ಬಗ್ಗೆ ತಿಳುವಳಿಕೆ ಪಡೆಯುವುದು ಅವಶ್ಯಕ. ಪ್ರಕೃತಿಯ ಈ ಕೊಡುಗೆಯ ಪೂರ್ಣ ಪ್ರಯೋಜನ ಪಡೆಯಲು ಅನೇಕರಿಗೆ ಈ ಪುಸ್ತಕ ನೆರವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)