Prof. K. Bhairappa
Publisher - ಸಪ್ನ ಬುಕ್ ಹೌಸ್
Regular price
Rs. 525.00
Regular price
Rs. 525.00
Sale price
Rs. 525.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಈ ಕೃತಿಯಲ್ಲಿ ಸಮಗ್ರ ಪರಿಸರ, ನಮ್ಮ ಪೂರ್ವಿಕರ ಪರಿಸರ ಪ್ರಜ್ಞೆ, ಪ್ರಾಚೀನ ಸಾಹಿತ್ಯದ ಪರಿಪಾದನೆ, ಪರಿಶುದ್ಧ ಪರಿಸರದ ಪ್ರಾಮುಖ್ಯತೆ, ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವರೂಪ, ನೈಸರ್ಗಿಕ ಸಂಪನ್ಮೂಲಗಳು, ಪರಿಸರ ವ್ಯವಸ್ಥೆ, ಜೀವ ವೈವಿಧ್ಯ ಮತ್ತು ಅದರ ಸಂರಕ್ಷಣೆ, ಪರಿಸರ ಶಿಕ್ಷಣದ ಇತಿಹಾಸ, ಪರಿಸರ ಶಿಕ್ಷಣದ ಅರ್ಥ ಮತ್ತು ವ್ಯಾಖ್ಯೆ, ಪರಿಸರ ಶಿಕ್ಷಣದ ಅರ್ಥಗಳು, ಪರಿಸರ ಶಿಕ್ಷಣದ ವರ್ಗಿಕರಣ, ಪರಿಸರ ಶಿಕ್ಷಣದ ಅಗತ್ಯ ಮತ್ತು ಪ್ರಾಮುಖ್ಯತ, ಸುಪ್ರೀಂ ಕೋರ್ಟ್‌ನ ತೀರ್ಪೂ, ಶಿಕ್ಷಣದ ಗುರಿಗಳು, ಪರಿಸರ ಶಿಕ್ಷಣದ ತತ್ವಗಳು, ಪರಿಸರ ಶಿಕ್ಷಣದ ವ್ಯಾಪ್ತಿ, ವಿಭಿನ್ನ ಹಂತಗಳಲ್ಲಿ ಪರಿಸರ ಶಿಕ್ಷಣವನ್ನು ಬೋಧಿಸುವ ಉದ್ದೇಶಗಳು ಮತ್ತು ಗುರಿಗಳ ಒಳಗೊಂಡಿದೆ.
