Dr. Hulugappa H. Buddinni
Publisher -
Regular price
Rs. 260.00
Regular price
Rs. 260.00
Sale price
Rs. 260.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ರಾಯಚೂರು ಅದನ್ನೊಳಗೊಂಡ ಹೈದರಾಬಾದ ಕರ್ನಾಟಕ ಬಯಲಾಟದ ತವರು. ಇಲ್ಲಿ ಹೆಚ್ಚು ಬಯಲಾಟಗಳು ನಡೆಯುತ್ತಿದ್ದವು, ನಡೆಯುತ್ತಿವೆ. ಇಲ್ಲಿ ಸಿಗುವ ಹಲವು ಬಗೆಯ ಬಯಲಾಟ ಪ್ರಕಾರಗಳು ಇದನ್ನು ಸಾರಿ ಹೇಳುತ್ತವೆ. ಬಯಲಾಟವನ್ನು ಹೆಚ್ಚಿನ ಅಧ್ಯಯನಕ್ಕೆ ಒಳಗು ಮಾಡಿ, ಅದರ ಇತಿಹಾಸ, ವ್ಯಾಕರಣ, ಬದುಕು, ಬವಿಶ್ಯ ಇವುಗಳನ್ನು ತಿಳಿದುಕೊಳ್ಳಬೇಕಿದೆ. ಇಂದಿನ ಮತ್ತು ನಾಳಿನ ಸಮಾಜಕ್ಕೆ ಪೂರಕವಾಗಿ ಬಯಲಾಟವನ್ನು ಹೇಗೆ ಬಳಸಿಕೊಂಡು ಉಳಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಆಧುನಿಕತೆಯ ಸವಾಲುಗಳನ್ನು ಎದುರಿಸಿ ನಿಲ್ಲುವಂತೆ ಜನಪದ ಕಲಾಪ್ರಕಾರ ಬೆಳೆಯಬೇಕಿದೆ. ಅದಕ್ಕೆ ಪೂರಕವಾಗಿ ಬಯಲಾಟದ ಹೆಚ್ಚಿನ ಅಧ್ಯಯನಗಳು ಬರಬೇಕಿದೆ. ಹೆಚ್ಚು ಹೆಚ್ಚು ಅದ್ಯಯನಗಳು ಬಂದಾಗಲೆ ಅದರ ಬಗೆಗೆ ಹೆಚ್ಚಿನ ತಿಳುವಳಿಕೆ ಸಾಧ್ಯ. ಈ ತಿಳುವಳಿಕೆಯನ್ನು ಬಳಸಿಕೊಂಡು ಆಧುನಿಕ ಕಾಲದಲ್ಲಿ ಬಯಲಾಟ ಮುಂದುವರೆಯುವಂತೆ ಮಾಡುವ ಕೆಲಸಕ್ಕೆ ತೊಡಗಬಹುದು.
ಡಾ. ಹುಲುಗಪ್ಪ ಎಚ್, ಬುದ್ದಿನ್ನಿ ಇವರ ರಾಯಚೂರು ಜಿಲ್ಲೆಯ ಬಯಲಾಟಗಳು ಈ ನಿಟ್ಟಿನಲ್ಲಿ ಒಂದು ಮಹತ್ವದ ಕ್ಷೇತ್ರಾಧಾರಿತ ಅಧ್ಯಯನ. ರಾಯಚೂರು ಭಾಗದ ಬಯಲಾಟದ ಹಲವು ಆಯಾಮಗಳನ್ನು ಪರಿಚಯಿಸಿಕೊಡುವ ಪ್ರಯತ್ನ ಮಾಡಿದ್ದಾರೆ.
ಪ್ರಕಾಶಕರು
ಡಾ. ಹುಲುಗಪ್ಪ ಎಚ್, ಬುದ್ದಿನ್ನಿ ಇವರ ರಾಯಚೂರು ಜಿಲ್ಲೆಯ ಬಯಲಾಟಗಳು ಈ ನಿಟ್ಟಿನಲ್ಲಿ ಒಂದು ಮಹತ್ವದ ಕ್ಷೇತ್ರಾಧಾರಿತ ಅಧ್ಯಯನ. ರಾಯಚೂರು ಭಾಗದ ಬಯಲಾಟದ ಹಲವು ಆಯಾಮಗಳನ್ನು ಪರಿಚಯಿಸಿಕೊಡುವ ಪ್ರಯತ್ನ ಮಾಡಿದ್ದಾರೆ.
ಪ್ರಕಾಶಕರು
