ಅಹಲ್ಯಾ ಚಿಂತಾಮಣಿ
Publisher: ನ್ಯಾಶನಲ್ ಬುಕ್ ಟ್ರಸ್ಟ್
Regular price
Rs. 45.00
Regular price
Rs. 45.00
Sale price
Rs. 45.00
Unit price
per
Shipping calculated at checkout.
Couldn't load pickup availability
1934ರಲ್ಲಿ ಸಿಮ್ಲಾದಲ್ಲಿ ಜನಿಸಿದ ರಸ್ಕಿನ್ ಬಾಂಡ್ ಅವರು ಭಾರತದ ಸುಪ್ರಸಿದ್ಧ, ಜನಪ್ರಿಯ, ಮಕ್ಕಳ ಪುಸ್ತಕ ಲೇಖಕರು, ತಮ್ಮ 17ನೇ ವಯಸ್ಸಿನಲ್ಲಿ ಬರೆದ ಅವರ ಮೊದಲ ಕಾದಂಬರಿ ದ ರೂಮ್ ಆನ್ ದ ರೂಫ್‌ಗೆ 1957ರಲ್ಲಿ ರೈಸ್ ಸ್ಮಾರಕ ಪ್ರಶಸ್ತಿ ಲಭಿಸಿದೆ; 1993ರಲ್ಲಿ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರೆತಿದೆ. ಇವರ ಬರವಣಿಗೆ ಜಾನಪದ ಕಥೆಗಳು, ಸಣ್ಣ ಕಥೆಗಳು, ಪ್ರಕೃತಿ ಕುರಿತಾದ ಪುಸ್ತಕಗಳು, ಕವಿತೆಗಳು, ಕಾದಂಬರಿಗಳು, ಐತಿಹಾಸಿಕ ಕಾದಂಬರಿಗಳು, ಜೀವನಚರಿತ್ರೆಗಳು ಹಾಗೂ ಆತ್ಮಚರಿತ್ರೆಗಳನ್ನು ಒಳಗೊಂಡಿದೆ.
