ರಂಗಣ್ಣನ ಗುಡಿಸಲು

ರಂಗಣ್ಣನ ಗುಡಿಸಲು

Rs. 150.00
Skip to product information
ರಂಗಣ್ಣನ ಗುಡಿಸಲು
ರಂಗಣ್ಣನ ಗುಡಿಸಲು
Sihijeevi C. G. Venkateshwara
Publisher - 
Type -
Pages -
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.
ಪುಟ್ಟ ಪುಟ್ಟ ಕಥೆಗಳು, ತಥೆಗಳಾದ ವ್ಯಥೆಗಳು, ಇವೇ ಕಾಲಗತಿಯಲ್ಲಿ ವಿಸ್ತಾರಗೊಳ್ಳಬಹುದು, ಇಲ್ಲವೇ ವಿಸ್ತರಣೆಗೆ ಪೂರಣಿಯಾಗಬಹುದು. ಎರಡು, ಮೂರು ಕಥೆಗಳು ಮೂವತ್ತಾಗಿವೆ. ಅವೆಲ್ಲಾ ಸೇರಿ ಒಂದೇ ಆಗಬಹುದು! ಆಗೂ ಉಂಟು, ಹೀಗೂ ಉಂಟು, ನಿತ್ಯ ಬದುಕಿನ ಜಂಜಾಟದಲ್ಲಿ ಕಂಡುಂಡ. ಈ ಕಾಲಮಾನದ ಬಡವರ ಬದುಕಿನ ಬವಣಿಗಳ ಮಧ್ಯೆಯೂ ಬಾಂಧವ್ಯ ಬೆಸೆಯುವ ಕಥೆಗಳು, ಸಿಹಿಜೀವಿರವರ `ರಂಗಣ್ಣನ ಗುಡಿಸಲು' ಕಥೆಗಳು.

-ಹೋರಂಸಿ
(ಡಾ. ಸಿದ್ಧಗಂಗಯ್ಯ ಹೊಲತಾಳ್)

You may also like

Subscribe to our emails

Be the first to know about new collections and special offers.