Translated by O. L. Nagabhushan Swamy
Publisher - ಮನೋಹರ ಗ್ರಂಥಮಾಲಾ
Regular price
Rs. 300.00
Regular price
Rs. 300.00
Sale price
Rs. 300.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಅನ್ಯ ಭಾಷೆಗಳಲ್ಲಿರುವ ಯಾವುದೇ ಬರಹವನ್ನು ನಮ್ಮ ಭಾಷೆಗೆ ಅನುವಾದ ಮಾಡಿಕೊಳ್ಳುವುದೇ ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ವಿಧಾನ.
ಸಾಹಿತ್ಯ ಚಿಂತನೆ, ಕ್ಲಾಸಿಕಲ್‌ಸಾಹಿತ್ಯ, ಜಾನಪದ, ಹೆಣ್ಣು ಭಾಷೆ ಮತ್ತು ನಿರೂಪಣೆಯ ಲಕ್ಷಣ, ಅನುವಾದ, ಸಂಸ್ಕೃತಿ ವಿಚಾರ, ತೌಲನಿಕ ಅಧ್ಯಯನ ಈ ಎಲ್ಲ ವಲಯಗಳಗೆ ರಾಮಾನುಜನ್ ಅವರ ಕೊಡುಗೆ ಮುಖ್ಯವಾದದ್ದು. ರಾಮಾನುಜನ್ ಅವರ ಚಿಂತನೆಯ ಹಲವು ಅಂಶಗಳು ಕನ್ನಡದ ಇತರ ಪ್ರಮುಖ ಲೇಖಕರ ಮಾತುಗಳಲ್ಲಿ ಹೊಳೆದು ಕನ್ನಡಿಗರಿಗೆ ಪರಿಚಿತವಾಗಿರುವುದು ಬೇರೆ, ಅವರ ಪ್ರಬಂಧಗಳನ್ನು ಇಡಿಯಾಗಿ ಓದಿ ಗ್ರಹಿಸುವುದೇ ಬೇರೆ.
ಸಂರಚನಾವಾದಕ್ಕೆ, ಪಠ್ಯದ ನಿಕಟ ಓದು ಮತ್ತು ವಿಶ್ಲೇಷಣಿಗೆ ಒಲದವರು ರಾಮಾನುಜನ್, ಸಹಾನುಭೂತಿ ಮತ್ತು ವಿಮರ್ಶಾತ್ಮಕ ಅಂತರಗಳನ್ನಿಟ್ಟುಕೊಂಡು ನಮ್ಮನ್ನು ನಾವು ಇರುವಂತೆ ಲೋಕಕ್ಕೆ ಕಾಣಿಸುವ ಮತ್ತು ನಾವು ಲೋಕದ ದೃಷ್ಟಿಗೆ ಹೇಗೆ ಕಾಣಬಹುದೆಂಬುದನ್ನು ತೋರಿಸಿಕೊಡುವ ಎರಡೂ ಅಪರೂಪದ ಕೆಲಸಗಳನ್ನು ರಾಮಾನುಜನ್ ಬರವಣಿಗೆ ಮಾಡುತ್ತದೆ.