Skip to product information
1 of 1

K. Swaminathan

ರಮಣ ಮಹರ್ಷಿ

ರಮಣ ಮಹರ್ಷಿ

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 85.00
Regular price Rs. 85.00 Sale price Rs. 85.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ರಮಣ ಮಹರ್ಷಿ ನಮ್ಮ ಕಾಲದಲ್ಲಿ ಜ್ಜಾನ ಮಾರ್ಗವನ್ನು ಬೋಧಿಸಿದ ಮಹಾಮುನಿಗಳು, ಹಿಂದೆ ಬುದ್ಧ ಮತ್ತು ಆದಿಶಂಕರರು ಈ ಮಾರ್ಗದರ್ಶನವನ್ನು ನೀಡಿದ್ದರು. ಮಹರ್ಷಿಗಳ ಆತ್ಮಜ್ಞಾನಾನ್ವೇಷಣೆಯನ್ನು ಲೇಖಕರು ಈ ಪುಸ್ತಕದಲ್ಲಿ ಸಾರವತ್ತಾಗಿ ನಿರೂಪಿಸಿದ್ದಾರೆ. ಆಧುನಿಕ ಯುಗದಲ್ಲಿ ಇಹಲೋಕದ ಜಂಜಾಟದಲ್ಲಿ ತೊಳಲಿರುವ ಮಾನವನಿಗೆ ಮಹರ್ಷಿಗಳ ಜೀವನ ಪರಿಕ್ರಮ ಹಾಗೂ ಉಪದೇಶಗಳು ಆಶಾದಾಯಕವಾದುದಾಗಿವೆ.

ಪ್ರೊ. ಕೆ. ಸ್ವಾಮಿನಾಥನ್ ಅವರು ಚೆನ್ನೈನ ಅಣ್ಣಾಮಲೈ ವಿಶ್ವವಿದ್ಯಾನಿಲಯ ಮತ್ತು ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ 20 ವರ್ಷಗಳಿಗೂ ಮೀರಿ ಇಂಗ್ಲಿಷ್ ಅಧ್ಯಾಪಕರಾಗಿದ್ದರು. ನಂತರ ಪ್ರೆಸಿಡೆನ್ಸಿ ಕಾಲೇಜಿನ ಪ್ರಾಂಶುಪಾಲರಾಗಿದ್ದರು. 1953ರಲ್ಲಿ ನಿವೃತ್ತರಾದ ನಂತರ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಕೆಲಸ ಮಾಡಿದರು. 1960ರಿಂದ ಮಹಾತ್ಮಾ ಗಾಂಧೀ ಅವರ ಸಂಕಲಿತ ಕೃತಿಗಳ ಪ್ರಕಟಣಾ ಕಾರ್ಯದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 1940 ರಿಂದ 50ರ ಅವಧಿಯಲ್ಲಿ ಅವರು ಸಾಕಷ್ಟು ಸಮಯವನ್ನು ರಮಣಾಶ್ರಮದಲ್ಲಿ ಕಳೆದರು. 1963ರಲ್ಲಿ ದೆಹಲಿಯಲ್ಲಿ ರಮಣ ಕೇಂದ್ರವನ್ನು ಸ್ಥಾಪಿಸಿ, ಸುಮಾರು 10 ವರ್ಷಗಳ ಕಾಲ ಅದರ ಕಾರ್ಯದರ್ಶಿಯಾಗಿದ್ದರು.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)