D. N. Krishnayya, M. S. Subbaraya
ರಾಜೇಂದ್ರನಾಮೆ
ರಾಜೇಂದ್ರನಾಮೆ
Publisher - ಕನ್ನಡ ಸಾಹಿತ್ಯ ಪರಿಷತ್ತು
Regular price
Rs. 130.00
Regular price
Rs. 130.00
Sale price
Rs. 130.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಈ ಚರಿತ್ರೆಯಲ್ಲಿ ಬರೆದಿರುವ ವಿಷಯಗಳಲ್ಲಿ ಕ್ರಿ.ಶ.೧೬೩೩ನೆ ಇಸವಿಯ ವರೆಗಿನ ಸಂಗತಿಗಳನ್ನು ರೈಸ್ ಎಂಬ ಆಂಗ್ಲೇಯರು ಸಂಗ್ರಹಿಸಿದ 'ಕೊಡಗಿನ ಶಾಸನಗಳು' ಎಂಬ ಗ್ರಂಥದ ಆಧಾರದಿಂದ ಬರೆಯಲಾಗಿದೆ. ೧೬೩೩ರಿಂದ ೧೮೦೮ರವರೆಗಿನ ಕೊಡಗಿನ ಚರಿತ್ರೆಯು ದೊಡ್ಡವೀರರಾಜನು ಬರೆಯಿಸಿದ ರಾಜೇಂದ್ರನಾಮೆಯಲ್ಲಿಯೇ ಅಡಕವಾಗಿದೆ. ೧೮೦೮ರ ಅನಂತರದ ಇತಿಹಾಸವನ್ನು ರೈಸ್, ರಿಕ್ಟರ್, ಓಕೊನರ್, ಡಾ. ಮೊಗ್ಲಿಂಗ್ ಮೊದಲಾದ ಐರೋಪ್ಯರು ಬರೆದಿರುವ ಗ್ರಂಥಗಳಿಂದಲೂ ಕೆಲವು ಲೇಖನ ಮತ್ತು ಮಾಹಿತಿಗಳಿಂದಲೂ ಸಂಗ್ರಹಿಸಿ ಬರೆದಿರುವೆವು.
ಕೊಡಗಿನ ಇತಿಹಾಸದಲ್ಲಿ ಇನ್ನೂ ಬೆಳಕಿಗೆ ಬರದಿರುವ ವಿಷಯಗಳು ಅನೇಕವಿರಬಹುದು. ಆದರೂ ಸಹೃದಯಿಗಳಾದ ವಾಚಕರು ಈಗ ತಿಳಿದಿರುವ ಎಲ್ಲಾ ವಿವರಗಳನ್ನೊಳಗೊಂಡ ಈ ಚರಿತ್ರೆಯನ್ನು ಆದರಪೂರ್ವಕವಾಗಿ ಸ್ವೀಕರಿಸಬೇಕಾಗಿ ಕೇಳಿಕೊಳ್ಳುತ್ತೇನೆ.
ಇಂತೀ ತಮ್ಮವರಾದ,
ಡಿ.ಎನ್. ಕೃಷ್ಣಯ್ಯ
ಎಂ.ಎಸ್. ಸುಬ್ಬರಾಯ
ಕೊಡಗಿನ ಇತಿಹಾಸದಲ್ಲಿ ಇನ್ನೂ ಬೆಳಕಿಗೆ ಬರದಿರುವ ವಿಷಯಗಳು ಅನೇಕವಿರಬಹುದು. ಆದರೂ ಸಹೃದಯಿಗಳಾದ ವಾಚಕರು ಈಗ ತಿಳಿದಿರುವ ಎಲ್ಲಾ ವಿವರಗಳನ್ನೊಳಗೊಂಡ ಈ ಚರಿತ್ರೆಯನ್ನು ಆದರಪೂರ್ವಕವಾಗಿ ಸ್ವೀಕರಿಸಬೇಕಾಗಿ ಕೇಳಿಕೊಳ್ಳುತ್ತೇನೆ.
ಇಂತೀ ತಮ್ಮವರಾದ,
ಡಿ.ಎನ್. ಕೃಷ್ಣಯ್ಯ
ಎಂ.ಎಸ್. ಸುಬ್ಬರಾಯ
Share
Subscribe to our emails
Subscribe to our mailing list for insider news, product launches, and more.