Skip to product information
1 of 1

S. Shettar

ಪ್ರಾಕೃತ ಜಗದ್ವಲಯ

ಪ್ರಾಕೃತ ಜಗದ್ವಲಯ

Publisher - ಅಭಿನವ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ದಾಖಲೆ ಮಾತ್ರ ಇತಿಹಾಸವಾಗುವುದಿಲ್ಲವೆನ್ನುವ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಶೆಟ್ಟರ್ ತಮ್ಮ ಸಂಶೋಧನೆಯ ವಿನ್ಯಾಸವನ್ನು ರೂಪಿಸಿಕೊಂಡಿದ್ದಾರೆ. ಆದ್ದರಿಂದಲೇ ಅವರಿಗೆ ಇತಿಹಾಸವೆಂದರೆ ರಾಜರ ಕತೆಯಲ್ಲ, ಒಂದು ಸಂಸ್ಕೃತಿಯ ಚರಿತ್ರೆ. ಇತ್ತೀಚೆಗೆ ಪ್ರಕಟವಾದ ಶೆಟ್ಟರ್ ಅವರ ‘ಪ್ರಾಕೃತ ಜಗದ್ವಲಯ’ ದಕ್ಷಿಣ ಭಾರತದ ಭಾಷಾಸ್ವರೂಪವನ್ನು ವಿವರಿಸುತ್ತದೆ. ಆ ಮೂಲಕ ಸಮಾಜ, ಧರ್ಮ, ರಾಜಕೀಯ ಹಾಗೂ ಭಾಷೆ ಇವುಗಳಿಗಿರುವ ಸಂಬಂಧವನ್ನೂ ವಿಶ್ಲೇಷಿಸುತ್ತದೆ.

View full details