Skip to product information
1 of 1

Nagesh Hegde

ಪೂಚಂತೇ ಗ್ರೇಟ್ ಯಾಕಂತೆ?

ಪೂಚಂತೇ ಗ್ರೇಟ್ ಯಾಕಂತೆ?

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping

- Cash on Delivery (COD) Available

ತೇಜಸ್ವಿ ಎಂದರೆ ಏನೆಂದುಕೊಂಡಿರಿ? ಸೂಕ್ಷ್ಮ ಗ್ರಹಿಕೆಯ ಸಾಹಿತಿ ಅಷ್ಟೇ ಅಲ್ಲ; ಅವರೊಳಗೊಬ್ಬ ಸಾಮಾಜಿಕ ಚಿಂತಕ ಇದ್ದ; ಛಾಯಾಗ್ರಾಹಕ ಇದ್ದ; ಚಿತ್ರಕಾರನಿದ್ದ, ಚರಿತ್ರಕಾರನಿದ್ದ. ರೈತನಿದ್ದ. ನಿಸರ್ಗವಿಜ್ಞಾನಿ ಇದ್ದ, ಆಧುನಿಕ ಅಲೆಮಾರಿಯಿದ್ದ, ತಂತ್ರಜ್ಞಾನಕ್ಕೆ ತುಡಿಯುವ ಪ್ರಕಾಶಕನಿದ್ದ, ಎಲ್ಲಕ್ಕಿಂತ ಮುಖ್ಯವಾಗಿ ಜೀವಲೋಕದ ನಾಡಿಮಿಡಿತವನ್ನು ಅರಿತಿದ್ದ ಪರಿಸರ ಪ್ರೇಮಿಯಿದ್ದ. ಕನ್ನಡಕ್ಕೆ ದಕ್ಕಿದ ಈ ಬಹುಮುಖ ವ್ಯಕ್ತಿಯ ಎಲ್ಲ ಮುಖಗಳನ್ನು ನಾವು ಮತ್ತೊಮ್ಮೆ ಮಗದೊಮ್ಮೆ ನೆನಪಿಸಿಕೊಳ್ಳಬೇಕಿದೆ. ಅವರ ಬಿಂಬ ಮಾಸದಂತೆ ಮಸಕಾಗದಂತೆ ನೋಡಿಕೊಳ್ಳಬೇಕಿದೆ.

ನಾಗೇಶ ಹೆಗಡೆ ಈ ಸಂಕಲನದಲ್ಲಿ ಪೂಚಂತೇ ಅವರ ತುಡಿತಗಳ ವಿವರಣೆ ಕೊಟ್ಟು, ಕೊಂಚ ವಿಸ್ತರಣೆಯನ್ನೂ ಮಾಡಿದ್ದಾರೆ. ಪೂಚಂತೆ ಬರೆಯದೇ ಇದ್ದ, ಬರೆಯಬಹುದಾಗಿದ್ದ ನಿಸರ್ಗ ವಿದ್ಯಮಾನಗಳ ನಿರೂಪಣೆ ಇಲ್ಲಿದೆ.
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
S
Sudhakara B

ಜೀವಜಗತ್ತಿನ ಕುತೂಹಲಕರ ವಿಚಾರಗಳನ್ನು ತೇಜಸ್ವಿಯವರ ಬರಹದ ನೆನಪಿನೊಂದಿಗೆ ಆಕರ್ಷಕವಾಗಿ ನಿರೂಪಿಸಿದ ಕೃತಿಯಿದು.