Skip to product information
1 of 1

N. Gopala Krishna Udupa

ಪಂಚತಂತ್ರದ ಕಥೆಗಳು

ಪಂಚತಂತ್ರದ ಕಥೆಗಳು

Publisher - ಐಬಿಹೆಚ್ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಪಂಚತಂತ್ರದ ಕಥೆಗಳನ್ನು ವಿಶ್ವದ ಕಾಲ್ಪನಿಕ ಕಥಾಸಾಹಿತ್ಯಕ್ಕೆ ಸಂಸ್ಕತ ಭಾಷೆಯ ಅನನ್ಯ ಕೊಡುಗೆಯೆಂದು ಪರಿಗಣಿಸಲಾಗಿದೆ.

ಪ್ರಾಣಿ-ಪಕ್ಷಿಗಳೇ ಪಾತ್ರವಾಗಿರುವ ಇಲ್ಲಿನ ಕಥೆಗಳಲ್ಲಿ ಮನುಷ್ಯನ ವಂಚನೆ, ದುರಾಸೆ, ಲೋಭ ಮೊದಲಾದ ನಡೆ-ನುಡಿಗಳನ್ನು ಬಹಿರಂಗಪಡಿಸುವ ಪಶು-ಪಕ್ಷಿಗಳ ವರ್ತನೆಗಳೊಡನೆ ಹೋಲಿಸಿರುವ ಅಸಾಮಾನ್ಯ ರೀತಿ ಇದೆ.

ಸುಮಾರು ಕ್ರಿ.ಶ. ೫೫೦ರ ವೇಳೆಗೆ ರಚಿತವಾಗಿರಬಹುದಾದ ಈ ಕಥೆಗಳು ಶಿಶು ಮನೋವಿಜ್ಞಾನವನ್ನೂ ಭಾರತೀಯ ನೀತಿಶಾಸ್ತ್ರದ ನೆಲೆಗಟ್ಟನ್ನೂ ಹೊಂದಿದೆ.

ಪ್ರಪಂಚದ ಐವತ್ತಕ್ಕೂ ಅಧಿಕ ಭಾಷೆಗಳಲ್ಲಿ ಅನುವಾದಗೊಂಡಿರುವ ಪಂಚತಂತ್ರದ ಕಥೆಗಳು ಕಿರಿಯರಿಂದ ಹಿರಿಯವರೆಗೆ ಮೆಚ್ಚುಗೆ ಗಳಿಸಿವೆ.

ತತ್ತ್ವಶಾಸ್ತ್ರ, ಮನಶಾಸ್ತ್ರ, ರಾಜ್ಯಶಾಸ್ತ್ರ, ಜ್ಯೋತಿಷ್ಯ ಹಾಗೂ ಮಾನವ ಸಂಬಂಧಗಳ ಕೆಲವು ಮುಖ್ಯ ವಿಚಾರಗಳನ್ನು ಒಳಗೊಂಡ ಈ ಕಥೆಗಳು ಅಂತಿಮವಾಗಿ ಮಾನವನ ದೈನಂದಿನ ಬದುಕಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವಂತಿವೆ. ಹೀಗಾಗಿ ಪಂಚತಂತ್ರದ ಕಥೆಗಳು ಶತಶತಮಾನಗಳಿಂದ ಜನಮನದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿ, ಉಳಿಸಿ, ಬೆಳೆಸಿಕೊಂಡಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)