ಐ ಬಿ ಎಚ್ ಪ್ರಕಾಶನ
Publisher:
Regular price
Rs. 40.00
Regular price
Rs. 40.00
Sale price
Rs. 40.00
Unit price
per
Shipping calculated at checkout.
Couldn't load pickup availability
ಪಂಚತಂತ್ರದ ಕಥೆಗಳು ಬಹಳ ಪ್ರಾಚೀನವಾದವು. ಅವುಗಳ ಮೂಲ ಸಂಸ್ಕೃತದಲ್ಲಿ ರಚನೆಗೊಂಡಿವೆ. ಓದಲು ಸ್ವಾರಸ್ಯ ವಾಗಿರುವುದು ಮಾತ್ರವಲ್ಲದೆ,ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಉತ್ತಮ ಮಾರ್ಗದರ್ಶನವನ್ನು ನೀಡುತ್ತದೆ.ಪ್ರತಿ ಕಥೆಯೂ ಒಂದು ನೀತಿ ಮೌಲ್ಯವನ್ನು ಪ್ರತಿಪಾದಿಸುತ್ತದೆ.ಆದ್ದರಿಂದಲೇ ಎಲ್ಲ ವಯೋಮಾನದವರು ಆ ಕಥೆಗಳನ್ನು ಅತ್ಯಂತ ಆಸಕ್ತಿಯಿಂದ ಓದುತ್ತಾರೆ.
ಪಂಚತಂತ್ರ ಎಂಬುದು ಎರಡು ಪದಗಳಿಂದ ಆಗಿದೆ ‘ಪಂಚ’ ಎಂದರೆ ‘ಐದು’ ಮತ್ತು ‘ತಂತ್ರ’ ಎಂದರೆ ‘ಆಚರಣೆ’ ಅಥವಾ ನಡವಳಿಕೆಯ ತತ್ವಗಳು. ಆದ್ದರಿಂದ ಪಂಚತಂತ್ರ ಪ್ರಧಾನವಾಗಿ ಮಕ್ಕಳು ಓದಲು ಪ್ರಿಯವಾಗುವ ಪ್ರಾಣಿಗಳ ಕಥೆಗಳ ಮೂಲಕ ನೀತಿ ಶಾಸ್ತ್ರವನ್ನು (ಜೀವನದ ಬುದ್ಧಿವಂತಿಕೆ) ನಿರೂಪಿಸುತ್ತದೆ.
