Dr. Ashok Kumar Ranjere
Publisher -
Regular price
Rs. 60.00
Regular price
Rs. 60.00
Sale price
Rs. 60.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಯಾವುದೇ ಭಾಷೆ ನಿಂತ ನೀರಲ್ಲ. ಅದು ಸದಾ ಬದಲಾವಣೆಗೆ ತೆರೆದುಕೊಂಡಿರುತ್ತದೆ. ಚಾರಿತ್ರಿಕವಾಗಿ, ಭೌಗೋಳಿಕವಾಗಿ ಮತ್ತು ಸಾಮಾಜಿಕವಾಗಿಯೂ, ಈ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಿದೆ. ಕನ್ನಡದ ಸಂದರ್ಭದಲ್ಲಿಯೂ ಕೂಡ, ಈ ಬೆಳವಣಿಯನ್ನು ಕಾಣಬಹುದು. ಉದಾಹರಣೆಗೆ, ಹಲ್ಮಿಡಿ ಶಾಸನದಿಂದ ಹಿಡಿದು ಇಲ್ಲಿಯವರೆಗು ಒಂದೇ ತೆರನಾದ ಕನ್ನಡ ಇಲ್ಲ. ಸಾಮಾಜಿಕವಾಗಿಯೂ ಬ್ರಾಹಣ, ಲಿಂಗಾಯತ, ಗೌಡ, ದಲಿತರ ಕನ್ನಡಗಳು ಬೇರೆ ಬೇರೆಯಾಗಿವೆ. ಹಾಗೆಯೇ ಇದೇ ರೀತಿಯ ಭಿನ್ನತೆ ಭೌಗೋಳಿಕವಾಗಿಯೂ ನೋಡಬಹುದು. ಹೀಗೆ ಭೌಗೋಳಿಕವಾಗಿ ಇರುವ ಕನ್ನಡದ ಬಗೆಗಳನ್ನು ಗುರುತಿಸುವುದು ಮತ್ತು ಅದನ್ನು ಕರ್ನಾಟಕದ ನಕ್ಷೆಯ ಮೂಲಕ ವಿವರಿಸುವುದು ಇನ್ನೂ ಕುತೂಹಲಕಾರಿ ಸಂಗತಿಯಾಗಿದೆ. ಇದನ್ನು ಪದವಿನ್ಯಾಸ ಪುಸ್ತಕದಲ್ಲಿ ಡಾ. ಅಶೋಕಕುಮಾರ ರಂಜೇರ ಅವರು ಮಾಡಿದ್ದಾರೆ.
