P. V. Acharya
Publisher - ನವಕರ್ನಾಟಕ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
ಲಾಂಗೂಲಾಚಾರ್ಯ ಕಾವ್ಯನಾಮದೊಂದಿಗೆ ಬರೆದ ಪಾ.ವೆಂ. ಆಚಾರ್ಯರ ಕೃತಿಯೇ- ಪದಾರ್ಥ ಚಿಂತಾಮಣಿ". ಒಂದು ಪದಕ್ಕೆ ಎರಡು ಮುಖಗಳಿರುತ್ತವೆ. ಅವು-ರೂಪ ಹಾಗೂ ಅರ್ಥ. ಭಾಷೆಯು ಪದಗಳ ಹೊರತಲ್ಲ. ಅದು ಸಾಮಾಜಿಕ ವ್ಯವಸ್ಥೆಯೂ ಹೌದು. ವಿವಿಧ ಭಾಷೆ ಹಾಗೂ ವಿವಿಧ ಸಾಮಾಜಿಕ ವ್ಯವಸ್ಥೆಗಳಿದ್ದರೂ ಅಲ್ಲಿ ಪದಗಳ ಕೊಡು-ಕೊಳ್ಳುವಿಕೆಯ ಪ್ರಕ್ರಿಯೆ ನಿರಂತರವಾಗಿರುತ್ತದೆ. ಪ್ರತಿ ಪದಕ್ಕೂ ಒಂದು ಚರಿತ್ರೆ, ಕಥೆ, ಐತಿಹ್ಯ ಇರುತ್ತದೆ. ಸಮಾಜ, ವಿಜ್ಞಾನ, ಭೂವಿಜ್ಞಾನ, ಇತಿಹಾಸ, ಮನಃಶಾಸ್ತ್ರ ಎಲ್ಲವೂ ಇದೆ. ಆದ್ದರಿಂದ, ಭಾಷೆಗೆ ಒಂದು ಸೊಗಸಿದೆ. ಪದ ಪ್ರಪಂಚದ ಇಂತಹ ಸ್ವಾರಸ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ‘ಪದಾರ್ಥ ಚಿಂತಾಮಣಿ’ ಒಂದು ಉತ್ತಮ ಹಾಗೂ ಮಾದರಿ ಆಕರ ಗ್ರಂಥವಾಗಿದೆ.
