Skip to product information
1 of 1

Ravi Belagere

ಒಟ್ಟಾರೆ ಕಥೆಗಳು

ಒಟ್ಟಾರೆ ಕಥೆಗಳು

Publisher - ಭಾವನಾ ಪ್ರಕಾಶನ

Regular price Rs. 280.00
Regular price Rs. 280.00 Sale price Rs. 280.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ಈ ಸಂಕಲನದ ಕಥೆಗಳಿಗೆ ಮುಖ್ಯ ವಸ್ತು ಪ್ರತಿದಿನದ ಬದುಕು ಮತ್ತು ಅದರ ಒಡಲಲ್ಲಿ ಇರುವ ಹಿಂಸೆ. ರವಿ ಬೆಳಗೆರೆಗೆ ಪ್ರಗತಿಶೀಲ ಕಣ್ಕಟ್ಟುಗಳನ್ನು ಕಳಚಿ, ಬದುಕನ್ನು ನೆಟ್ಟನೋಟದಿಂದ ಕಾಣಬಲ್ಲ ಸಾಮರ್ಥ್ಯವಿದೆ. ಸಂಕಲನದ ಒಳ್ಳೆಯ ಕಥೆಗಳೇ ಈ ಮಾತಿಗೆ ಸಾಕ್ಷಿ. ಕಮೂನ ಒಂದು ಮಾತನ್ನು ಬಳಸಿಕೊಂಡು ಹೇಳುವುದಾದರೆ ಈ ಕಥೆಗಳು ಚರಿತ್ರೆಗೆ ಬಲಿಯಾದವರ ವೃತ್ತಾಂತಗಳು, ಚರಿತ್ರೆ ನಿರ್ಮಸುವವರದ್ದಲ್ಲ. 

- ಜಿ. ರಾಜಶೇಖರ್. 

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)