Nagaraj Kove
Publisher - ಕಾನ್‌ಕೇವ್ ಮೀಡಿಯಾ
Regular price
Rs. 200.00
Regular price
Rs. 200.00
Sale price
Rs. 200.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಒಂದು ಹೆದ್ದಾರಿಯ ನಿರ್ಮಾಣದ ಹೆಸರಿನಲ್ಲಿ ಸಾವಿರ ಸಾವಿರ ಮರಗಳನ್ನು ಕತ್ತರಿಸಲಾಗುತ್ತದೆ. ಆಗ ಕಡಿಯುವ ಒಂದು ಮರದ ಬದಲಿಗೆ ಅಂತಹ ಹತ್ತು ಗಿಡ ನೆಡುತ್ತೇವೆ ಎಂದು ಕಥೆ ಹೇಳುತ್ತಾರೆ. ಕಾಡೆಂದರೆ ಬರೀ ಮರಗಿಡಗಳಷ್ಟೇ ಅದನ್ನಾಶ್ರಯಿಸಿರುವ ರಾಶಿ ರಾಶಿ ಪ್ರಾಣಿ-ಪಕ್ಷಿಗಳು, ಹುಳು-ಹುಪ್ಪಟೆಗಳು, ಸೂಕ್ಷ್ಮ ಜೀವಿಗಳು; ಮರ ಹೊರಸೂಸುವ ಗಾಳಿ, ಘನೀಕರಿಸಿದ ಮೋಡ, ಅದರಿಂದ ಸುರಿವ ಮಳೆ, ಮಳೆಯಿಂದ ಹರಿವ ನೀರು ಎನ್ನುವ ಸೂಕ್ಷ್ಮತೆಯ ಅರಿವು ಎಲ್ಲಿದೆ?
ಇರುವ ಹಸಿರನ್ನು ಕಡಿದು ಅದಕ್ಕೆ ಪರ್ಯಾಯವಾಗಿ ಗಿಡ ನೆಡುತ್ತೇವೆ ಎಂದು ಕಥೆ ಹೇಳುವ ಅಸ್ಥಿರ ಅಭಿವೃದ್ಧಿಯ ಮನುಷ್ಯರು, ಹಳೆಯ ಕಟ್ಟಡವೊಂದನ್ನು ಕೆಡವಿ ಒಂದೆರಡು ವರ್ಷಗಳಲ್ಲಿ ಅಂತಹ ನೂರು ಹೊಸ ಕಟ್ಟಡಗಳನ್ನು ನಿರ್ಮಿಸಬಹುದೇ ಹೊರತು ಕಾಡೆಂಬ ಸಂಕೀರ್ಣ ವ್ಯವಸ್ಥೆಯನ್ನಲ್ಲ.