Skip to product information
1 of 1

K. V. Narayan

ನುಡಿಗಳ ಅಳಿವು

ನುಡಿಗಳ ಅಳಿವು

Publisher - ಅಹರ್ನಿಶಿ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ನುಡಿಗಳು ಅಳಿಯುವುದು ಎಂದರೇನು? ಏಕೆ ಅವು ಅಳಿಯುತ್ತವೆ? ಹಾಗೆ ಅವು ಅಳಿದಾಗ ಏನಾಗುತ್ತದೆ? ಹೀಗೆ ನುಡಿಗಳು ಅಳಿಯುವುದನ್ನು ನೋಡುತ್ತಾ ಸುಮ್ಮನೆ ಕೂರಬೇಕೆ? ನುಡಿಗಳನ್ನು ಕಾಪಿಡುವ ಹೊಣೆ ಯಾರದು? ಇವೇ ಮುಂತಾದ ಪ್ರಶ್ನೆಗಳು ಈಗ ಚರ್ಚೆಗೆ ಬರುತ್ತಿವೆ. ನುಡಿಯರಿಗರು, ಜನಸ್ನೇಹಿ ಸಂಘಟನೆಗಳು ಲೋಕದ ನುಡಿಗಳನ್ನು ಕಾಪಿಡುವ ಕಾರಯೋಜನೆಗಳನ್ನು ರೂಪಿಸುತ್ತಿದ್ದಾರೆ. ಈ ಬಗೆಗೆ ಜನರ ಗಮನ ಸೆಳೆಯುವ ಕೆಲಸವನ್ನು ಜನಪ್ರಿಯ ಮಾಧ್ಯಮಗಳು ಮಾಡುತ್ತಿವೆ. ಈ ಎಲ್ಲ ಪ್ರಯತ್ನಗಳನ್ನು ಅವುಗಳ ಹಿಂದಿರುವ ತಾತ್ವಿಕತೆಯನ್ನು ಮರು ಪರಿಶೀಲನೆಗೆ ಗುರಿಪಡಿಸುವ ಅಗತ್ಯವಿದೆ. ನುಡಿಗಳ ಅಳಿವಿನಿಂದ ಉಂಟಾಗುವ ಪರಿಣಾಮಗಳನ್ನು ವಿವರಿಸುತ್ತಿರುವ ನೆಲೆಗಳನ್ನು ಬೇರೆ ದಿಕ್ಕಿನಿಂದ ನೋಡುವುದು, ಗುಡಿಗಳನ್ನು ಕಾಪಿಡಲು ಯೋಜಿಸಿದೆ. ನುಡಿಗಳನ್ನು ಉಳಿಸುವ ಯತ್ನ ಒಂದು ಕಡೆ, ಆ ನುಡಿಗಳನ್ನು ಆಡುವ ಸಮುದಾಯಗಳ ನೆಲೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಕಿತ್ತೊಗೆಯುವುದು ಇನ್ನೊಂದು ಕಡೆ ನಡೆಯುತ್ತಿದೆ, ನುಡಿಗಳಲ್ಲಿ ಸಮುದಾಯಗಳ ತಿಳಿವು ಅಡಕವಾಗಿರುತ್ತದೆ' ಎಂದು ಹೇಳುತ್ತಲೇ ಆ ತಿಳಿವು ಕ್ರಿಯಾಶೀಲವಾಗದಂತೆ ಮಾಡುವುದು ನಡೆಯುತ್ತಲೇ ಇದೆ. ಈ ಎಲ್ಲ ವಿವಧ್ಯಾಸಗಳನ್ನು ಗುರುತಿಸಿ ಚರ್ಚಿಸುವ ಉದ್ದೇಶ ಈ ಬರಹಕ್ಕಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)